ಕರ್ನಾಟಕದ ಪ್ರಮುಖ ಘಾಟ್ ಗಳು…..
1) ಚಾರ್ಮುಡಿ ಘಾಟ್= *ಚಿಕ್ಕಮಂಗಳೂರು to ಮಂಗಳೂರು*,
2) ಶಿರಾಡಿ ಘಾಟ್= *ಹಾಸನ* *ಸಕಲೇಶಪುರ* to *ಮಂಗಳೂರು*,
3) ಆಗುಂಬೆ ಘಾಟ್= *ಶಿವಮೊಗ್ಗ to ಉಡುಪಿ*
4) ಹುಲಿಕಲ್ ಘಾಟ್= *ಶಿವಮೊಗ್ಗ to ಕುಂದಾಪುರ*
5) ಸಂಪಂಜೆ ಘಾಟ್ = *ಮಾನೆ to ಮೈಸೂರು*
6) ದೇವಿಮನೆ ಘಾಟ್=*ಕುಮ್ಟಾ to ಶಿರ್ಸಿ*
7) ಬಿಸಿಲೆ ಘಾಟ್= *ಹಾಸನ್, ಸಕಲೇಶಪುರ, to ಕುಕ್ಕೆ ಸುಬ್ರಮಣ್ಯ*
🟤 ಕರ್ನಾಟಕದ ಶಿಖರಗಳು* [ಎತ್ತರದಲ್ಲಿ ಅನುಕ್ರಮವಾಗಿ]
1) *ಮುಳ್ಳಯ್ಯನಗಿರಿ ಶಿಖರ*1913M ಚಿಕ್ಕಮಂಗಳೂರು ಜಿಲ್ಲೆ,
2) *ಬಾಬಾಬುಡನ್ ಗಿರಿ ಶಿಖರ* 1894M ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ,
3) *ಕುದುರೆಮುಖ ಶಿಖರ* 1892M ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ,
4) *ದೇವಿರಮ್ಮನ ಬೆಟ್ಟ* 1817M ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ,
5) *ರುದ್ರಗಿರಿ* 1751M ಚಿಕ್ಕಮಂಗಳೂರು ಜಿಲ್ಲೆ ಕಂಡುಬರುತ್ತದೆ,
6) *ಪುಷ್ಪಗಿರಿ* 1713M ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತದೆ,
7) *ಬ್ರಹ್ಮಗಿರಿ* 1610M ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತದೆ,
8) *ಕೊಡಚಾದ್ರಿ* 1343M ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬರುತ್ತದೆ,