ಚಂಡೀಗಢದ ಹರ್ನಾಜ್ ಸಂಧು ಅವರು ಮಿಸ್ ಯೂನಿವರ್ಸ್ ಇಂಡಿಯಾ 2021 ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ🇮🇳🇮🇳
🥰 ಇತ್ತೀಚೆಗೆ ಸುದ್ದಿಯಲ್ಲಿರುವ ವಿಶ್ವ ಸುಂದರಿ/ಭುವನ ಸುಂದರಿ👇👇
🏆 ಮಕ್ಸಿಕೋದ ಆಂಡ್ರಿಯಾ ಮೆಜಾ ಮಿಸ್ ಯೂನಿವರ್ಸ್ 2020 ಕಿರೀಟವನ್ನು ಪಡೆದರು.
🏆 ತಲಂಗಾಣದ ಮಾನಸಾ ವಾರಣಾಸಿ ವಿಎಲಎಲಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಕಿರೀಟವನ್ನು ಪಡೆದರು.
🏆 ಜಮೈಕಾದ ‘ಟೋನಿ-ಆನ್ ಸಿಂಗ್’ ‘ಮಿಸ್ ವರ್ಲ್ಡ್ 2019’ ಕಿರೀಟವನ್ನು ಪಡೆದರು.
🏆 ದಕ್ಷಿಣ ಆಫ್ರಿಕಾ ಜೊಜಿಬಿನಿ ತುಂಜಿ ಮಿಸ್ ಯೂನಿವರ್ಸ್ 2019 ಕಿರೀಟವನ್ನು ಪಡೆದರು.
🏆 ಆಡ್ಲೈನ್ ಕ್ಯಾಸ್ಟೆಲಿನೊ ಮಿಸ್ ದಿವಾ ಯೂನಿವರ್ಸ್ 2020 ಅನ್ನು ಗೆದ್ದಿದ್ದಾರೆ.
🏆 ಇಂಡಿಯನ್ ಮಿಸ್ ವರ್ಲ್ಡ್
🔹1. ರೀಟಾ ಫರಿಯಾ : 1966
🔹2. ಐಶ್ವರ್ಯಾ ರೈ : 1994
🔹3. ಡಯಾನಾ ಹೇಡನ್: 1997
🔹4. ಯುಕ್ತಾ ಮುಖಿ : 1999
🔹5. ಪ್ರಿಯಾಂಕಾ ಚೋಪ್ರಾ: 2000
🔹6. ಮಾನುಷಿ ಚಿಲ್ಲರ್: 2017
🏆 ಇಂಡಿಯನ್ ಮಿಸ್ ಯೂನಿವರ್ಸ್
🔸1. ಸುಶ್ಮಿತಾ ಸೇನ್ : 1994
🔸2. ಲಾರಾ ದತ್ತಾ: 2000
🔸3. ಹರ್ನಾಜ್ ಸಂಧು : 2021
💠 ರೀಟಾ ಫಾರಿಯಾ 1966 ರಲ್ಲಿ ವಿಶ್ವ ಸುಂದರಿ ಗೆದ್ದ ಮೊದಲ ಭಾರತೀಯ.
💠 ಸುಶ್ಮಿತಾ ಸೇನ್ 1994 ರಲ್ಲಿ ಮಿಸ್ ಯುನಿವರ್ಸ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ.
💠 ನಕೋಲ್ ಫರಿಯಾ 2010 ರಲ್ಲಿ ‘ಮಿಸ್ ಅರ್ಥ್’ ಗೆದ್ದ ಮೊದಲ ಭಾರತೀಯರಾದರು.