★ಜನನ : 1774 ಆಗಸ್ಟ್ 14 ರಂದು ಪಶ್ಚಿಮ ಬಂಗಾಳದ ರಾಧಾನಗರದಲ್ಲಿ ಜನಿಸಿದರು.
★ತಂದೆ : ರಮಾಕಾಂತ್ ರಾಯ್
★ತಾಯಿ : ತಾರಿಣಿದೇವಿ
★1814 ರಲ್ಲಿ ಆತ್ಮೀಯಾ ಸಭಾವನ್ನು ಸ್ಥಾಪಿಸಿದರು,1819 ರಲ್ಲಿ ಆತ್ಮೀಯ ಸಭಾ ಸ್ಥಗಿತವಾಯಿತು.
★1828 : ಬ್ರಹ್ಮ ಸಭಾದ ಸ್ಥಾಪನೆ
1829ರಲ್ಲಿ ಬ್ರಹ್ಮ ಸಮಾಜ ಎಂದು ಮರುನಾಮಕರಣಗೊಂಡಿತು.
★ಸತಿ ಪದ್ದತಿ, ಜಾತಿ ಪದ್ದತಿ, ಮೂರ್ತಿ ಪೂಜೆ, ಬಹುಪತ್ನಿತ್ವ, ಬಾಲ್ಯ ವಿವಾಹಗಳನ್ನು ಬ್ರಸ
ವಿರೋಧಿಸಿತು
☘️ಗರಂಥ :ಸಂವಾದ ಕೌಮುದಿ ಇದನ್ನು ಬ್ರಹ್ಮ ಸಮಾಜದ ಬೈಬಲ್ ಎಂದು ಕರೆಯುತ್ತಾರೆ. ಇದನ್ನು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ
☘️ಬರುದು :ಭಾರತೀಯ ನವೋದಯದ ದೃವ ತಾರೆ ,
ಆಧುನಿಕ ಭಾರತದ ನಿರ್ಮಾಪಕ ,
ಬಂಗಾಳ ಪುನರುಜ್ಜೀವನ ಪಿತಾಮಹ.
☘️ಬರಹ್ಮ ಸಮಾಜದ ವಿಭಜನೆ : 1866
☘️ಆದಿ ಬ್ರಹ್ಮ ಸಮಾಜದ ಸ್ಥಾಪಕರು : ದೇವೇಂದ್ರನಾಥ್ ಠಾಗೋರ್
☘️ಭಾರತೀಯ ಬ್ರಹ್ಮ್ ಸಮಾಜ ಸ್ಥಾಪಕರು : ಕೇಶವ್ ಚಂದ್ರ ಸೇನ್
☘️ಸತಿ ಪದ್ದತಿ ರದ್ದು : 1829 ರಲ್ಲಿ ಇವರ ಪ್ರಭಾವದಿಂದ ಲಾರ್ಡ್ ವಿಲಿಯಂ ಬೆಂಟಿಂಕ್ ರವರು ರದ್ದು ಪಡಿಸಿದರು.
☘️ಸಂವಾದ ಕೌಮುದಿ ಪತ್ರಿಕೆ ಆರಂಬಿಸಿ ಅದರ ಮೂಲಕ ಸಾಮಾಜಿಕ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಿದರು.
☘️ಇವರು ಇಂಗ್ಲೀಷ್ ಶಿಕ್ಷಣವನ್ನು ಪ್ರತಿಪಾದಿಸಿದರು
☘️ವೇದಾಂತ ಕಾಲೇಜನ್ನು ಸ್ಥಾಪಿಸಿದರು
☘️ನಧನ : 1833 ಸೆಪ್ಟೆಂಬರ್ 27 ರಂದು ಇಂಗ್ಲೆಂಡ್ ನ ಬ್ರಿಸ್ಟಾಲ್ ಸ್ಟೆಪ್ಲೇಟಾನ್ ನಲ್ಲಿ ಮರಣ ಹೊಂದಿದರು.