ವಿಶ್ವದ ಪ್ರಮುಖ ನೈಸರ್ಗಿಕ ಸರೋವರಗಳು🏞
💠 ವಕ್ಟೋರಿಯಾ ಸರೋವರ -ತಾಂ
ಜೇನಿಯ
💠 ಅರಲ್ ಸರೋವರ – ರಷ್ಯಾ
💠 ಮಚಿಗನ್ ಸರೋವರ – ಅಮೆರಿಕ
💠 ಬೈಕಲ್ ಸರೋವರ – ರಷ್ಯಾ
💠 ರುಡಾಲ್ಫ್ ಸರೋವರ – ಕಿನ್ಯಾ
💠 ಸೊಸೆಕೋರು ಸರೋವರ – ಟಿಬೆಟ್
💠 ಮಾನಸ ಸರೋವರ – ಟಿಬೆಟ್
💠 ಲಡೋಗ್ ಸರೋವರ – ರಷ್ಯಾ
💠 ಟಟಿಕಾಕ ಸರೋವರ – ಪೆರು
💠ಗರೇಟ್ ಬಿಯರ್ ಸರೋವರ – ಕೆನಡಾ
💠 ಸುಪೀರಿಯರ್ ಸರೋವರ – ಅಮೆರಿಕ
💠 ಕಯಾಸ್ಪಿಯನ್ ಸರೋವರ – ಇರಾನ್
💠 ಓನೆಗ ಸರೋವರ – ರಷ್ಯಾ
🔰 ಪರಪಂಚದ ಸರೋವರಗಳ ವಿಶೇಷತೆ🔰
🏵 ಅತಿ ದೊಡ್ಡ ಸರೋವರ – ಕ್ಯಾಸ್ಪಿಯನ್ ಸರೋವರ
🏵 ಅತಿ ದೊಡ್ಡ ಸಿಹಿ ನೀರಿನ ಸರೋವರ – ಸುಪೀರಿಯರ್ ಸರೋವರ
🏵 ಅತಿ ದೊಡ್ಡ ಲವಣಾಂಶಗಳ – ಸರೋವರ ವಾನ್ ಸರೋವರ (ಟರ್ಕಿ)
🏵 ಅತಿ ಎತ್ತರವಾದ ಸರೋವರ – ಸೊಸೆ ಕೋರು ಸರೋವರ (ಟಿಬೇಟ್ )
🏵 ಅತಿ ಆಳವಾದ ಸರೋವರ – ಬೈಕಲ್ ಸರೋವರ (ರಷ್ಯಾ )
🏵 ಜವಾಲಾಮುಖಿ ಸರೋವರ – ಟೋಬ್ ಸರೋವರ (ಇಂಡೋನೇಷ್ಯಾ)
🏵 ತೇಲಾಡುವ ಸರೋವರ – ಲೋಕಟಾಕ್ (ಭಾರತ, ಮಣಿಪುರ )
🏵 ಕೃತಕ ಸರೋವರ – ವೋವೆನ್ ಪಾಲ್ – ( ಉಗಾಂಡ್ )
🏵 ಗರಿಷ್ಟ ಸಂದ್ರತೆಯುಳ್ಳ ಸರೋವರ – ಮೃತ್ಯು ಸಮುದ್ರ ( ಇಸ್ರೇಲ್, ಜೊರ್ಡನ್)
🏵ದೊಡ್ಡ ಜ್ವಾಲಾಮುಖಿ ಸರೋವರ – ಟೊಬ್ ಸರೋವರ (ಇಂಡೋನೆಷ್ಯ)