ಶಾಸ್ತ್ರೀಯ ನೃತ್ಯಗಳು
1) ಭರತನಾಟ್ಯ
👉 “ತಮಿಳು ನಾಡಿನಲ್ಲಿ ಉಗಮವಾಯಿತು”,
👉 ಪರಸಿದ್ದ ಕಲಾವಿದರು : ಯಾಮಿನಿ ಕೃಷ್ಣಮೂರ್ತಿ , ಸೋನಾಲ್ ಮಾನಸಿಂಗ್*, ಪ್ರತಿಭಾ ಪ್ರಲ್ಲಾದ ಮೃಣಾಲಿನಿ ಸಾರಾಬಾಯಿ, ರುಕ್ಮೀಣಿ ದೇವಿ ಅರುಂದಾಳೆ
👉 “ಬಾಲ ಸರಸ್ವತಿ”ಯನ್ನು “ಭರತನಾಟ್ಯದ ರಾಣಿ” ಎನ್ನುವರು.
2) ಕಥಕ್ಕಳಿ (ಪುರುಷರ ನೃತ್ಯ)
👉 “ಕೇರಳ” ರಾಜ್ಯದಲ್ಲಿ ಉಗಮ.
👉 ಇದನ್ನು “ಪೂರ್ವದ ಬ್ಯಾಲೆಟ್” ಎನ್ನುವರು.
👉 ಇದು ಮುಖ್ಯವಾಗಿ ರಾಮಾಯಣ,ಮಹಾಭಾರತದ ಕಥಾ ವಸ್ತುವನ್ನು ಆಧರಿಸಿದೆ,
👉 ಪರಸಿದ್ದ ಕಲಾವಿದರು : ಕಲಾಮಂಡಲ ಕೃಷ್ಣ , *ಶಾಂತರಾಮ, ಉದಯಶಂಕರ,** ವಿ.ಕುಂಜ ಕುರುಪ್, ವಿ.ಎನ್.ಮೇನನ್, ಗೋಪಿನಾಥನ್ ಕೃಷ್ಣನ್, ಕೋಪ್ಪನ್ ನಾಯರ್
=====================
3) ಮೋಹಿನಿ ಅಟ್ಟಂ (ಸ್ತ್ರೀ ನೃತ್ಯ)
👉 ಉಗಮ: “ಕೇರಳ ರಾಜ್ಯ”
👉 ಇದು ಭರತನಾಟ್ಯ ಮತ್ತು ಕಥಕ್ಕಳಿಯ ಸಂಗಮ ರೂಪವಾಗಿದೆ
👉 ಪರಸಿದ್ದ ಕಲಾವಿದರು: ಕಲ್ಯಾಣಿ ಅಮ್ಮ, ಭಾರತಿ ಶಿವಾಜಿ, ಕನಕ ರೆಲೆ
===================
4) ಕೂಚಿಪುಡಿ (ಆಂದ್ರ ಪ್ರದೇಶ)
👉 ಇದು “ಕೃಷ್ಣನ ಬಾಲ್ಯ” ಜೀವನವನ್ನು ಆಧರಿಸಿದೆ
👉 ಪರಸಿದ್ದ ಕಲಾವಿದರು : ರಾಧಾ, ಕೃಷ್ಣಾ ರೆಡ್ಡಿ, ಸ್ವಪ್ನ ಸುಂದರಿ, ಸುಧಾ ಶೇಖರ, ರಾಗಿಣಿ ದೇವಿ, ಉಸ್ತರ್ ಶರ್ಮನ್, ಜಿ.ಸರಳಾ
=====================
5) ಓಡಿಸ್ಸಿ ( ಓಡಿಸ್ಸಾ )
👉 ಇದು “ಕೃಷ್ಣನ ಜೀವನ ಕಥೆ” ಆಧರಿಸಿದೆ
👉 ಪರಸಿದ್ದ ಕಲಾವಿದರು : ಇಂಧ್ರಾನಿ ರೆಹಮಾನ, ಸಂಯುಕ್ತ ಪಾಣಿಗ್ರಹಿ, ಖಾಲಿ ಚರಣ ಮಹಾಪಾತ್ರ, ಪಂಕಜ್ ಚರಣ್ ದಾಸ್, ಕವಿತಾ ದ್ವಿವೆದಿ, ಮಾಧವಿ ಮುದ್ಗಲ್, ಹರಿಕೃಷ್ಣ ಬೆಹೆರಾ
==============-======
6) ಕಥಕ ( ಉತ್ತರ ಪ್ರದೇಶ )
👉 ಇದು “ಕೃಷ್ಣ ಮತ್ತು ರಾಧೆಯರ” ಜೀವನ ಆದರಿಸಿದೆ
👉 ಪರಸಿದ್ದ ಕಲಾವಿದರು : ಬಿರ್ಜು ಮಹಾರಾಜ, ಲಚ್ಚು ಮಹಾರಾಜ, ಶಂಭು ಮಹಾರಾಜ, ಸರಸ್ವತಿ ಸೇನ್, ದಮಯಂತಿ ಜೋಶಿ , ಬಿಂದಾ ಘರಾನಾ
=====================
7) ಮಣಿಪುರಿ ( ಮಣಿಪುರ )
👉 ಇದು “ಕೃಷ್ಣ ಮತ್ತು ರಾಧೆಯರ” ಜೀವನ ಆಧರಿಸಿದೆ
👉 ಪರಸಿದ್ದ ಕಲಾವಿದರು : ಜವೇರಿ ಸಹೋದರಿಯರು, ಸವಿತಾ ಮೆಹ್ತಾ, ರೀಟಾ ದೇವಿ, ಬಿಪಿನ್ ಸಿಂಗ್ ,