ಸಂವಿಧಾನದ 12 ಅನುಸೂಚಿಗಳು ✍️
=====================
👉 ಅನುಸೂಚಿ-1 : ರಾಜ್ಯಗಳು ಮತ್ತು ಕೇಂದ್ರಾಡಳಿತ ಪದೇಶಗಳ ವಿವರ
👉 ಅನುಸೂಚಿ-2 : ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವೇತನ ಮತ್ತು ಭತ್ಯಗಳು
👉 ಅನುಸೂಚಿ-3 : ಪ್ರಮಾಣ ವಚನ
👉 ಅನುಸೂಚಿ-4 : ರಾಜ್ಯ ಸಭೆಯಲ್ಲಿ ರಾಜ್ಯಗಳಿಗೇ ಸ್ಥಾನ ಹಂಚಿಕೆ
👉 ಅನುಸೂಚಿ-5 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ವಿವರಣಿ
👉 ಅನುಸೂಚಿ-6 : ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ನಿಯಮಗಳು
👉 ಅನುಸೂಚಿ-7 : ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ
👉 ಅನುಸೂಚಿ-8 : 22 ಭಾಷೆಗಳ ವಿವರ
👉 ಅನುಸೂಚಿ-9 : ಭೂ ಸುಧಾರಣ ಕಾಯ್ದೆ ಬಗ್ಗೆ ವಿವರಣೆ
👉 ಅನುಸೂಚಿ-10 : ಪಕ್ಷಾಂತರ ನಿಷೇಧ ಕಾನೂನು (52 ನೇ ತಿದ್ದುಪಡಿ ಕಾಯ್ದೆ , 1985)
👉 ಅನುಸೂಚಿ-11 : ಪಂಚಾಯತ ಸಂಸ್ಥೆಗಳ ಅಧಿಕಾರಗಳು ( 73 ನೇ ತಿದ್ದುಪಡಿ 1992 )
👉 ಅನುಸೂಚಿ-12 : ಮುನ್ಸಿಪಾಲಿಟಿಗಳ ಅಧಿಕಾರಗಳು ( 74 ನೇ ತಿದ್ದುಪಡಿ 1992 )