ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
1. ಓಲಂಪಿಕ್ ಸ್ಫರ್ಧೆಗಳು – ಪ್ರತಿ 4 ವರ್ಷಕ್ಕೊಮ್ಮೆ ನಡೆಯುತ್ತದೆ.
2. ಓಲಂಪಿಕ ಧ್ವಜದ ಬಣ್ಣ – ಶ್ವೇತ- ಬಿಳಿ
3. ಓಲಂಪಿಕ್ ಧ್ವಜದಲ್ಲಿರುವ ಒಟ್ಟು ರಿಂಗುಗಳು(ವೃತ್ತಗಳು) – 5
4. ಓಲಂಪಿಕ್ ಧ್ವಜದಲ್ಲಿರುವ ವೃತ್ತದ ಬಣ್ಣಗಳು – ಹಸಿರು, ಹಳದಿ, ನೀಲಿ, ಕೆಂಪು, ಕಪ್ಪು
5. ಓಲಂಪಿಕ್ ಧ್ವಜದ ವೃತ್ತಗಳು ಏನನ್ನು ಪ್ರತಿನಿಧಿಸುತ್ತದೆ.- 5 ಖಂಡಗಳು
6. ಓಲಂಪಿಕ್ನ ಪಿತಾಮಹಾ – ಶ್ರೀ ಬೇರನ್ ಪಿಯರಿ- ಡಿ- ಕುಬರ್ಡಿಯನ್
7. ಅಂಗವಿಕಲರಿಗಾಗಿ ನಡೆಸುವ ಕ್ರೀಡೋತ್ಸವ – ಪ್ಯಾರಾ ಓಲಂಪಿಕ್ಸ್
8. ಬಟರ್ಪ್ಲೈ ಈ ಪದದ ಬಳಕೆ ಯಾವ ಸ್ಫರ್ಧೆಯಲ್ಲಿದೆ- ಈಜು
9. ಪುಟ್ಬಾಲ್ಗೆ ಮತ್ತೊಂದು ಹೆಸರು – ಸಾಕರ್
10. ಬೇಸ್ಬಾಲ್ನ ಮತ್ತೊಂದು ಹೆಸರು – ಸಾಫ್ಟ್ ಬಾಲ್
11. ಟೇಬಲ್ ಟೆನ್ನಿಸ್ನ ಮತ್ತೊಂದು ಹೆಸರು – ಪಿಂಗ್ಪಾಂಗ್
12. ಚಿದಂಬರಂ ಸ್ಟೇಡಿಯಂ ಇರುವ ಸ್ಥಳ- ಮದ್ರಾಸ್( ಚೆನ್ನೈ)
13. ಈಡನ್ ಗಾರ್ಡನ್ ಕ್ರೀಡಾಂಗಣ ಇರುವ ಸ್ಥಳ – ಕೊಲ್ಕತ್ತಾ
14. ಅರ್ಜುನ್ ಪ್ರಶಸ್ತಿ ಪ್ರಾರಂಭವಾದ ವರ್ಷ – 1960
15. ಕಾಮನ್ವೆಲ್ತ್ ಕ್ರೀಡಾಕೂಟ ಪ್ರಾರಂಭವಾದ ವರ್ಷ – 1930
16. ಚದುರಂಗ ಆಟದ ‘ ಗ್ರ್ಯಾಂಡ್ ಮಾಸ್ಟರ್’ ಎಂದು ಖ್ಯಾತಿ ಪಡೆದಿರುವ ವಿಶ್ವನಾಥನ್ ಆನಂದ್ ಯಾವ ರಾಜ್ಯದವರು – ತಮಿಳುನಾಡು
17. ಚಿನ್ನಡ ಹುಡುಗಿ ಎಂದು ಖ್ಯಾತಿ ಪಡೆದವರು – ಪಿ. ಟಿ. ಉಷಾ
18. ಹಾರುವ ಜಿಂಕೆ ಎಂದು ಖ್ಯಾತಿ ಪಡೆದವರು ಯಾರು – ಮಿಲ್ಕಾ ಸಿಂಗ್
19. ಇಂಗ್ಲೀಷ್ ಕಡಲ್ಗಾಲುವೆಯನ್ನು ಈಜಿದ ಮೊದಲ ಭಾರತೀಯ – ಮಿಹಿತ್ಸೇನ್ ( ಆಂಧ್ರಪ್ರದೇಶ)
20. ‘ ಡ್ಯೂಸ್’ ಪದ ಬಳಸುವ ಆಟ – ಟೆನ್ನಿಸ್
21. ಅಮೇರಿಕಾದ ಜನಪ್ರಿಯ ಕ್ರೀಡೆ – ಬೇಸ್ಬಾಲ್
22. ಸನ್ನಿಡೇಸ್ ಪುಸ್ತಕದ ಕರ್ತೃ – ಸುನೀಲ್ ಗವಾಸ್ಕರ್
23. ಖೋಖೋ ತವರುರಿನ ರಾಜ್ಯ – ಮಹಾರಾಷ್ಟ್ರ
24. ಜುಡೋ ಕ್ರೀಡೆಗಳನ್ನು ರೂಡಿಯಲ್ಲಿ ತಂದವರು – ಜಪಾನ್
25. ವಿಶ್ವದಲ್ಲಿ ಮೊಟ್ಟಮೊದಲು ಚೆಸ್ ಆಡಿದ ದೇಶ- ಭಾರತ
26. ಕಪಲ್ದೇವ್ ಬರೆದ ಪುಸ್ತಕ – ಬೈಗಾಡ್ಸ್ ಡಿಕ್ರಿ
27. ರೀಲ್ಯಾಂಡ್ಗ್ಯಾರೋಸ್’ ಟೆನ್ನಿಸ್ ಕ್ರೀಡಾಂಗಣ ಇರುವ ಸ್ಥಳ – 1983
28. ಕ್ರಿಕೆಟ್ ಟೆಸ್ಟ್ ಪಂಧ್ಯವಾಡಿದ ಮೊದಲೆರಡು ರಾಷ್ಟ್ರಗಳು – ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ
29. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಲಿ ಅಸ್ತಿತ್ವದ ವರ್ಷ – 1928
30. ಪುಟ್ಬಾಲ್ ಆಟದ ಮೂಲ ದೇಶ- ಚೀನಾ