BCM Hostel application form apply online, eligibility, benefits,how to apply
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ ಇಲ್ಲಿದೆ
ಸ್ಪರ್ಧಾ ನ್ಯೂಸ್ ನ ಓದುಗಾರರಿಗೆ ನನ್ನ ನಮಸ್ಕಾರಗಳು, ಈ ಒಂದು ಹೊಸ 2023 ಮತ್ತು 24ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶದ ಅರ್ಜಿಯನ್ನು ತುಂಬುವ ಕುರಿತು ಮಾಹಿತಿ ಸಂಪೂರ್ಣವಾಗಿ ಈ ಲೇಖನದಲ್ಲಿ ನೀಡಲಾಗಿದೆ. ಬಿಸಿಎಂ ಹಾಸ್ಟೆಲಿಗೆ (ಮೆಟ್ರಿಕ್ ನಂತರದ ಹಾಸ್ಟೆಲಿಗೆ ) ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲಾತಿಗಳು, ಅರ್ಜಿ ಸಲ್ಲಿಸುವ ವಿಧಾನ, ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವಾಗ ಕೊನೆಗೊಳ್ಳುತ್ತದೆ ಎಂದು ಸಂಪೂರ್ಣವಾದ ವಿವರಣೆಯನ್ನ ಈ ಲೇಖನದಲ್ಲಿ ನೀಡಿರುತ್ತೇವೆ. ನಮ್ಮ ಸ್ಪರ್ಧಾ ನ್ಯೂಸ್ ಓದುಗಾರರಿಗೆ ಇದೇ ರೀತಿಯ ಸಂಪೂರ್ಣವಾದ ಎಲ್ಲಾ ಸರ್ಕಾರಿ ಸೌಲಭ್ಯಗಳ ಮತ್ತು ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ಆಸಕ್ತಿಯನ್ನು ವಹಿಸಿದ್ದರೆ. ನಮ್ಮ ಟೆಲಿಗ್ರಾಂ ಚಾನೆಲ್ ಮತ್ತು ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ, ಆದ್ದರಿಂದ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2023-24ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶದ ವಿವರಣೆ:
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಹೊಸ ಪ್ರವೇಶತಗಾಗಿ ಅರ್ಜಿಯನ್ನು ಕರೆದಿರುತ್ತಾರೆ. (PUC ಮತ್ತು After PUC ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಈ ಹೊಸ ಪುವೇಶಕ್ಕಾಗಿ ಬಯಸುವ ಎಸ್ಸಿ ಎಸ್ಟಿ ಮತ್ತು ಪವರ್ಗ-1, ಹಾಗೂ ಹಿಂದುಳಿದ ಕೆಟಗರಿಗಳಾದ 2ಎ, 2ಬಿ, 3ಎ, 3ಬಿ, ಇದಕ್ಕಿಂತ ಮೇಲ್ವರ್ಗದ ಜನಾಂಗಗಳಿಗೆ ಸೇರಿದ ಅಭ್ಯರ್ಥಿಗಳಿಂದ 2023-24ನೇ ಸಾಲಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯು ಕೋರಿದೆ. ಈ ಒಂದು ವಿದ್ಯಾರ್ಥಿ ನಿಲಯಕ್ಕೆ ಅರ್ಜಿಯನ್ನು ಸಲ್ಲಿಸಿ, ಸಂಪೂರ್ಣವಾದ ಬೆನಿಫಿಟ್ಸ್ಅನ್ನ ಪಡೆದುಕೊಳ್ಳಿ.
Scholarship Free Scholarship | Click Here |
Free Government Scheme | Click Here |
Govt Jobs | Click Here |
ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಎಷ್ಟಿರಬೇಕು.
SC & ST, ಪವರ್ಗ-1 ರೂ.2.50 ಲಕ್ಷ ರೂಪಾಯಿಗಳನ್ನು ನೀಡಬಾರದು. ಪ್ರವರ್ಗ-2ಎ, 2ಬಿ, 3ಎ, 3ಬಿ, ಹಾಗೂ ಇತರೆ ಹಿಂದುಳಿದ ವರ್ಗ ದವರ ಆದಾಯ ಮಿತಿ ರೂ.1.00 ಲಕ್ಷ ರೂಪಾಯಿಗಳನ್ನು ಮೀರಿರಬಾರದು.
BCM ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಿರುವ ದಾಖಲೆಗಳು :
ವಿದ್ಯಾರ್ಥಿಯ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಕಳೆದ ವರ್ಷದ ಅಂಕಪಟ್ಟಿ, ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣಪತ್ರ, ವಿದ್ಯಾರ್ಥಿಯ ವರ್ಗಾವಣೆ ಪ್ರಮಾಣಪತ್ರ, ಪಾಸ್ಪೋರ್ಟ್ ಗಾತ್ರದ ಪಾಸ್ಪೋರ್ಟ್ ಸೈಜ್ ಫೋಟೋ, ಮೊಬೈಲ್ ನಂಬರ್, ಕಾಲೇಜಿನಿಂದ ಪಡೆದ ಸ್ಟಡಿ ಸರ್ಟಿಫಿಕೇಟ್
ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್, SSP ಸ್ಟೂಡೆಂಟ್ ಐಡಿ, ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಬಿಸಿಎಂ ಹಾಸ್ಟೆಲ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.07.2023
BCM ಹಾಸ್ಟೆಲಿಗೆ ಹೇಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಮತ್ತು ಸಲ್ಲಿಸುವ ವಿಧಾನ.
ವಿದ್ಯಾರ್ಥಿ ನಿಲಯ ಬಯಸುವ ವಿದ್ಯಾರ್ಥಿಗಳು ಈ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಆಹ್ವಾನಿಸಿದ್ದಾರೆ
- ಹಂತ 1 : ವಿದ್ಯಾರ್ಥಿಗಳು ಆನ್ಲೈನಲ್ಲೇ ಅರ್ಜಿ ಸಲ್ಲಿಸಲು ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗಿನ ಹಂತಗಳನ್ನು ಪಾಲನೆ ಮಾಡಿ.
- ಹಂತ 2 : ಈ ಒಂದು ಬಿಸಿಎಂ ನ ಎಸ್ ಹೆಚ್ ಪಿ ಪೋರ್ಟಲ್ ನಲ್ಲಿ ಕಾಣಿಸುವ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಹಾಸ್ಟಲ್ ಅಪ್ಲೈ ಆನ್ಲೈನ್ ” HOSTEL Application POSTMATRIC” ಮೇಲೆ ಕ್ಲಿಕ್ ಮಾಡಿ.
- ಹಂತ 3 : ಇಲ್ಲಿ ವಿದ್ಯಾರ್ಥಿಯ SSP ಐಡಿಯನ್ನು ನಮೂದಿಸಿ ಮತ್ತು Get Data ಮೇಲೆ ಕ್ಲಿಕ್ ಮಾಡಿ ಮುಂದೆ ಬರುವ ಹಂತವನ್ನು ಫಾಲೋ ಮಾಡಿ.
- ಹಂತ 4: ಈ ಹಂತದಲ್ಲಿ ವಿದ್ಯಾರ್ಥಿಯು ತನ್ನ ಶೈಕ್ಷಣಿಕ ವರ್ಷದ ಮಾಹಿತಿ ತಿಳಿದು ಮತ್ತು ಅರ್ಜಿ ನಮೂನೆಯನ್ನು ಸರಿಯಾಗಿ ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡುವ ಸ್ಥಳದಲ್ಲಿ ಸರಿಯಾದ ಸೈಜ್ (KB)ಗಳಲ್ಲಿ ಅವನ್ನ ಜೋಡಿಸಿಕೊಂಡು ಅಪ್ಲೋಡ್ ಮಾಡಬೇಕು
- ಹಂತ 5: ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸ್ವೀಕೃತಿ ಪ್ರಿಂಟ್ ಔಟ್ ತೆಗೆದುಕೊಳ್ಳುವುದನ್ನು ಮರೆಯಬಾರದು.
ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಹಾಕುವುದು ಹೇಗೆ?
Content | Download Link |
BCM Hostel post matric apply online | Click Here |
Registration SSP | Click Here |
Create SSP ID | Click Here |
Official Website | Click Here |
Spardhanews Telegram Link | Join Now |
Spardhanews WhatsApp Link | Join Now |
Spardha News Home Page | Visit websites… |
ನಂತರ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯು ಪರಿಶೀಲನೆ ನಡೆಸಿ ವಸತಿ ನಿಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಈ ಒಂದು ವ್ಯವಸ್ಥೆಯಲ್ಲಿ ಬಿಡುಗಡೆ ಮಾಡುತ್ತಾರೆ.
ವಿದ್ಯಾರ್ಥಿಗಳ ಗಮನಕ್ಕೆ ವಿಶೇಷ ಸೂಚನೆ:
ನಿಮಗೆ ವಸತಿ ನಿಲಯವು ದೊರೆಯದಿದ್ದಲ್ಲಿ ವಿದ್ಯಾಸಿರಿ ಊಟ & ವಸತಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ 1500 ರೂಪಾಯಿಗಳನ್ನು 10 ತಿಂಗಳವರೆಗೆ, ಒಟ್ಟು ಮೊತ್ತ 15000 ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಸಮಾಜ ಕಲ್ಯಾಣ ಇಲಾಖೆಯು ಜಮಾ ಮಾಡುತ್ತೆ.
ನಾವು ಸ್ಪರ್ಧಾ ನ್ಯೂಸ್ ವೆಬ್ಸೈಟ್ನಲ್ಲಿ ನಿಖರವಾಗಿರುವ ಮತ್ತು ಅಧಿಕೃತವಾಗಿ ನಾವು ಅದನ್ನು ಪರಿಶೀಲಿಸಿ ಲೇಖನಗಳನ್ನ ಬರೆದು ಬಿತ್ತರಿಸುತ್ತೇವೆ, ಹಾಗೆಯೇ ಇಲ್ಲಿ ನಾವು ಯಾವುದೇ ಸುಳ್ಳು ಮಾಹಿತಿಯನ್ನು ಹಾಕುವುದಿಲ್ಲ.