🔸️ಕರ್ನಾಟಕದಲ್ಲಿ ಮೊದಲ ಬಾರಿಗೆ ರೈಲು ಮಾರ್ಗವನ್ನು ಬೆಂಗಳೂರಿನಿಂದ ತಮಿಳುನಾಡಿನ ಜೋಲಾರಪೇಟೆ ನಡುವೆ1859 ರಲ್ಲಿ, ಮಾರ್ಕ್ ಕಬ್ಬನ್ ಅವರ ಕಾಲದಲ್ಲಿ ಹಾಕಲಾಯಿತು,
🔹 1993 ಮೇ 10ರಂದು ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆ ಆಸ್ತಿಕ ಬಂತು ,
🔹 ಬಂಗಳೂರಿನಲ್ಲಿ ಮೆಟ್ರೋಗೆ KSISF ರವರು ರಕ್ಷಣೆ ನೀಡುತ್ತಾರೆ
🔸 ಕರ್ನಾಟಕ ಕರಾವಳಿ ತೀರ 320 km ಹೊಂದಿದೆ
🔹 ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆಯು 1976 ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು.
🔸 ಕರ್ನಾಟಕದಲ್ಲಿ ಒಟ್ಟು 13 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿವೆ
📚💥 ಕರ್ನಾಟಕದ ಪ್ರಥಮಗಳು 💥📚
1.ಕರ್ನಾಟಕದ ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರು
2. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ – ಕೆ.ಸಿ.ರೆಡ್ಡಿ
3. ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ – ಹೆಚ್.ಡಿ.ದೇವೇಗೌಡ
4. ಕನ್ನಡದ ಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ
5. ಲೋಕಸಭೆ ಅಧ್ಯಕ್ಷರಾದ ಮೊದಲ ಕನ್ನಡಿಗ – ಕೆ.ಎಸ್.ಹೆಗಡೆ
6. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಗಾಯಕ – ಶಿವಮೊಗ್ಗ ಸುಬ್ಬಣ್ಣ
7. ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾನಿಲಯ – ಮೈಸೂರು ವಿಶ್ವವಿದ್ಯಾನಿಲಯ
8. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ವಿ.ಶಾಂತಾರಾಂ
9. ಕರ್ನಾಟಕವನ್ನು ಆಳಿದ ಮೊದಲ ರಾಜವಂಶ – ಕದಂಬರು
10. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಸರ್.ಎಂ.ವಿಶ್ವೇಶ್ವರಯ್ಯ
11. ಮೈಸೂರು ಸಂಸ್ಥಾನದ ಮೊದಲ ದಿವಾನರು – ದಿವಾನ್ ಪೂರ್ಣಯ್ಯ
12. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊದಲ ಕನ್ನಡಿಗ – ರಾಮಕೃಷ್ಣ ಹೆಗಡೆ
13. ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಕನ್ನಡಿಗ – ಜೆ.ಹೆಚ್.ಪಟೇಲ್
14. ಕರ್ನಾಟಕದ ಮೊದಲ ಸಂಚಾರಿ ಗ್ರಂಥಾಲಯ – ಕುವೆಂಪು ಸಂಚಾರಿ ಗ್ರಂಥಾಲಯ
15. ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ – ಬೇಡರ ಕಣ್ಣಪ್ಪ
16. ಕರ್ನಾಟಕದಿಂದ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ – ಬಿ.ಡಿ.ಜತ್ತಿ
17)ಕರ್ನಾಟಕ ರಾಜ್ಯಪಕ್ಷಿ – ನೀಲಕಂಠ (ಇಂಡಿಯನ್ ರೋಲರ್)
18)ಕರ್ನಾಟಕ ರಾಜ್ಯ ಪ್ರಾಣಿ – ಆನೆ.
19)ಕರ್ನಾಟಕ ರಾಜ್ಯ ವೃಕ್ಷ – ಶ್ರೀಗಂಧ .
20) ಕರ್ನಾಟಕ ರಾಜ್ಯಪುಷ್ಪ – ಕಮಲ
21) ಕರ್ನಾಟಕ ನಾಡಗೀತೆ – ಜಯಭಾರತ ಜನನಿಯ ತನುಜಾತೆ (ಕುವೆಂಪು ರಚಿತ)
22)ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
( ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.)
23)ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
24)ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಲಗೋಳ್ ನಾರಾಯಣರಾವ)
25)ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.