ಪ್ರಚಲಿತ ಘಟನೆಗಳು 26/09/21
1. ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಸಿದ್ದಪ್ಪ ಕಂಬಳಿ ಹೆಸರಿಡಲಾಗುತ್ತಿದೆ.
2. ಇತ್ತೀಚೆಗೆ ‘ಮ್ಯೂಸಿಕ್ ಬಸ್ ಅನ್ನು ಆರಂಭಿಸಿದ ರಾಜ್ಯ/ಕೇಂದ್ರಾಡಳಿತ ಪ್ರದೇಶ ದೆಹಲಿ.
3. ಡಾ.ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯನಾಮ ಆನಂದ ಕಂದ.
4. ವಿಶ್ವದ ಅತಿ ದೊಡ್ಡ ಆರೋಗ್ಯ ಸಂರಕ್ಷಣಾ ಯೋಜನೆ ಆಯುಷ್ಮಾನ್ ಭಾರತ.
5. ಬಾಹ್ಯಾಕಾಶ ಪರಿಶೋಧನೆಗೆ ಸಂಬಂಧಿಸಿದಂತೆ ಸುದ್ದಿಯಲ್ಲಿರುವ VIPER ನಲ್ಲಿ I investigating ಸೂಚಿಸುತ್ತದೆ.
6. ಅರ್ಜುನ ಎಂಬ ಯುದ್ಧ ಟ್ಯಾಂಕರ್ ಪ್ರಸ್ತುತ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
7. ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಪರಿಶಿಷ್ಟ ಜಾತಿ ಸಮುದಾಯ ಸಂಬಂಧಿಸಿದೆ.
8. ಇತ್ತೀಚೆಗೆ ಭಾರತವು ಅಮೋನಿಯಂ ನೈಟ್ರೇಟ್ ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ಅಪಾಯಕಾರಿ ರಾಸಾಯನಿಕ ಸಂಗ್ರಹಣೆಗಾಗಿ ನಿಯಮಗಳನ್ನು ಸಡಿಲಗೊಳಿಸಿದೆ.
9. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (CEPA) ಕುರಿತು ಭಾರತ UAE ದೇಶದೊಂದಿಗೆ ಔಪಚಾರಿಕವಾಗಿ ಮಾತುಕತೆ ಆರಂಭಿಸಿದೆ.
10. ಸುದ್ದಿಯಲ್ಲಿರುವ 400 Days’ ಪುಸ್ತಕ ಚೇತನ್ ಭಗತ್ ಅವರಿಗೆ ಸಂಬಂಧಿಸಿದೆ.
11. ಇತ್ತೀಚೆಗೆ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅನ್ನು ಉದ್ಘಾಟಿಸಿದವರು ನರೇಂದ್ರ ಮೋದಿ
12. ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ಸಪ್ಟೆಂಬರ್ 24 ರಂದು ಆಚರಿಸಲಾಗುತ್ತದೆ
13. ವಿಶ್ವದ ಅತಿ ಎತ್ತರದ ಚಾರ್ಜಿಂಗ್ ಸ್ಟೇಷನ್ ಕಾಜಾ ಗ್ರಾಮ (ಹಿಮಾಚಲ ಪ್ರದೇಶ) ನಿರ್ಮಾಣವಾಗಿದೆ.