Important vitamins
👉 ಪರಚಲಿತ
🌷ಅಮೆರಿಕ: ವೈದೇಹಿ ಡೋಂಗ್ರೆಗೆ ಮಿಸ್ ಇಂಡಿಯಾ ಯುಎಸ್ಎ ಕಿರೀಟ
================
ಮಿಚಿಗನ್ನ 25 ವರ್ಷದ ವೈದೇಹಿ ಡೋಂಗ್ರೆ ಅವರು ಮಿಸ್ ಇಂಡಿಯಾ ಯುಎಸ್ಎ–2021 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಜಾರ್ಜಿಯಾದ ಅರ್ಶಿ ಲಾಲಾನಿ ಅಮೆರಿಕದಲ್ಲಿ ಈ ವಾರಾಂತ್ಯದಲ್ಲಿ ನಡೆದ ಪಂದ್ಯದಲ್ಲಿ ಮೊದಲ ರನ್ನರ್ ಅಪ್ ಆದರು.
========
ವೈದೇಹಿ ಅವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಪದವಿ(degree) ಪಡೆದಿದ್ದಾರೆ. ಪ್ರಸ್ತುತ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರಾಗಿ ಪ್ರಮುಖ ಸಂಸ್ಥೆಯೊಂದರಲ್ಲಿ ಕೆಲಸ ( work) ಮಾಡುತ್ತಿದ್ದಾರೆ.
===========
-ವೈದೇಹಿ ಅವರು ತಮ್ಮ ಕಥಕ್ ನೃತ್ಯ (kathak Dance)ಪ್ರದರ್ಶನಕ್ಕೆ ‘ಮಿಸ್ ಟ್ಯಾಲೆಂಟೆಡ್’ ಪ್ರಶಸ್ತಿಯನ್ನೂ(prize) ಪಡೆದಿದ್ದಾರೆ
-ಡಯಾನಾ ಹೇಡನ್, ಮಿಸ್ ವರ್ಲ್ಡ್, 1996, ಸ್ಪರ್ಧೆಯ ಮುಖ್ಯ ಅತಿಥಿ ಮತ್ತು ಮುಖ್ಯ ನ್ಯಾಯಾಧೀಶರಾಗಿದ್ದರು.
ಮಿಸ್ ಇಂಡಿಯಾ ಯುಎಸ್ಎ, ಮಿಸೆಸ್ ಇಂಡಿಯಾ ಯುಎಸ್ಎ ಮತ್ತು ಮಿಸ್ ಟೀನ್ ಇಂಡಿಯಾ ಯುಎಸ್ಎ ಸೌಂದರ್ಯ ಸ್ಪರ್ಧೆಗಳಲ್ಲಿ 30 ರಾಜ್ಯಗಳ 61 ಸ್ಪರ್ಧಿಗಳು ಭಾಗವಹಿಸಿದ್ದರು
🌸 ಪರಮುಖ ವಿಟಮಿನ್ ಗಳು 🌸
🔘 ಜೀವಸತ್ವ :— ಜೀವಸತ್ವ A
* ಕೊರತೆಯ ರೋಗ :— ನಿಕ್ಟಾಲೋಪಿಯಾ
* ರೋಗ ಲಕ್ಷಣಗಳು :— ರಾತ್ರಿ ಕುರುಡುತನ
🔘 ಜೀವಸತ್ವ :— ಜೀವಸತ್ವ B1
* ಕೊರತೆಯ ರೋಗ :— ಬೆರಿ ಬೆರಿ
* ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ
🔘 ಜೀವಸತ್ವ :— ಜೀವಸತ್ವ B5
* ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
* ರೋಗ ಲಕ್ಷಣಗಳು :— ಅತಿಬೇಧಿ
🔘 ಜೀವಸತ್ವ :— ಜೀವಸತ್ವ B12
* ಕೊರತೆಯ ರೋಗ :— ಪರ್ನಿಸಿಯಸ್
* ರೋಗ ಲಕ್ಷಣಗಳು :— ರಕ್ತಹೀನತೆ, (RBC)ಯ ಹಾನಿ
🔘 ಜೀವಸತ್ವ :— ಜೀವಸತ್ವ C
* ಕೊರತೆಯ ರೋಗ :— ಸ್ಕರ್ವಿ
* ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ and ಹಲ್ಲುಗಳ ಸಡಲಿಕೆ
* ಕೊರತೆಯ ರೋಗ :— ರಿಕೆಟ್ಸ್
* ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ
🔘 ಜೀವಸತ್ವ :— ಜೀವಸತ್ವ E
* ಕೊರತೆಯ ರೋಗ :— ಬಂಜೆತನ
* ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ
🔘 ಜೀವಸತ್ವ :— ಜೀವಸತ್ವ K
* ಕೊರತೆಯ ರೋಗ :— ರಕ್ತಸ್ರಾವ
* ರೋಗ ಲಕ್ಷಣಗಳು : ರಕ್ತಹೀನವಾಗುವುದು**
*ನಮ್ಮ ಟೆಲಿಗ್ರಾಮ್ ಚಾನಲ್ಗೆ ಜಾಯಿನ್ ಆಗಲು:….
🌹 ಕರ್ನಾಟಕ ದಪ್ರಮುಖ ಬೆಳೆಗಳ ಪ್ರಥಮ ಜಿಲ್ಲೆಗಳು 👇
🍁 ಅತಿಹೆಚ್ಚು ‘ಜೋಳ’ ಬೆಳೆಯುವ ಜಿಲ್ಲೆ
-> ಬಿಜಾಪುರ
🍁 ಅತಿಹೆಚ್ಚು ‘ತಂಬಾಕು’ ಬೆಳೆಯುವ ಜಿಲ್ಲೆ-> ಮೈಸೂರು
🍁 ಅತಿಹೆಚ್ಚು ‘ಕಬ್ಬು’ ಬೆಳೆಯುವ ಜಿಲ್ಲೆ
-> ಬೆಳಗಾವಿ
🍁 ಅತಿಹೆಚ್ಚು ‘ಭತ್ತ’ ಬೆಳೆಯುವ ಜಿಲ್ಲೆ
-> ರಾಯಚೂರು
🍁 ಅತಿಹೆಚ್ಚು ‘ರಾಗಿ’ ಬೆಳೆಯುವ ಜಿಲ್ಲೆ
-> ತುಮಕೂರು
🍁 ಅತಿಹೆಚ್ಚು ‘ತೊಗರಿ’ ಬೆಳೆಯುವ ಜಿಲ್ಲೆ-> ಕಲಬುರಗಿ
🍁 ಅತಿಹೆಚ್ಚು ‘ಗೋಧಿ’ ಬೆಳೆಯುವ ಜಿಲ್ಲೆ
-> ಬೆಳಗಾವಿ
🍁 ಅತಿಹೆಚ್ಚು ‘ಹತ್ತಿ’ ಬೆಳೆಯುವ ಜಿಲ್ಲೆ
-> ಹಾವೇರಿ
🍁 ಅತಿಹೆಚ್ಚು ‘ತೆಂಗು’ ಬೆಳೆಯುವ ಜಿಲ್ಲೆ
-> ತುಮಕೂರು
🍁 ಅತಿಹೆಚ್ಚು ‘ದ್ರಾಕ್ಷಿ’ ಬೆಳೆಯುವ ಜಿಲ್ಲೆ
-> ವಿಜಯಪುರ
🍁 ಅತಿ ಹೆಚ್ಚು ‘ಮೆಕ್ಕೆಜೋಳ’ ಬೆಳೆಯುವ ಜಿಲ್ಲೆ
-> ದಾವಣಗೆರೆ.