olympics Spardha News

By Gagan B

Updated On:

 ⛹‍♂ಒಲಂಪಿಕ್ಸ್ ಬಗ್ಗೆ ಸಂಪೂರ್ಣ ಮಾಹಿತಿ 👇

🏋️🤾‍♂🏸🏊‍♀🚵‍♀🤽‍♀🤽‍♂🤼‍♂⛷🛹🏓

🔴 ಒಲಂಪಿಕ್ ಪ್ರಾರಂಭವಾಗಿದ್ದು776 ಆದರೆ ಆಧುನಿಕ ಒಲಂಪಿಕ್ಸ್ ಆರಂ ಭವಾಗಿದ್ದು1896.

🟠 ಒಲಿಂಪಿಕ್ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ.

olympics Spardha News

🟡 ಒಲಂಪಿಕ್ ಪಿತಾಮಹ ಕೊಬರ್ನ.

Telegram Group Join Now
WhatsApp Group Join Now

 🟢 ಪರತಿವರ್ಷ ಜೂನ್ 23ರಂದು ಒಲಂಪಿಕ್ ದಿನ ಆಚರಣೆ ಮಾಡುತ್ತಾರೆ.

🔵 ಒಲಂಪಿಕ್ ನಲ್ಲಿ ಮೊದಲ ಬಾರಿಗೆ ಕಂಚಿನ ಪದಕ ಗೆದ್ದುಕೊಂಡರು ಕೆ .ಡಿ ಜಾದವ್ ಕುಸ್ತಿ ಆಟಗಾರ.

🟣 ಒಲಂಪಿಕ್ ನಲ್ಲಿ ಮೊಟ್ಟಮೊದಲ ಪದಕ ಪಡೆದ ಮಹಿಳೆ= ಕರ್ಣಂ ಮಲ್ಲೇಶ್ವರಿ.

 ⚫️ ಭಾರ ಎತ್ತುವಿಕೆ ವಿಭಾಗದಲ್ಲಿ ಒಲಿಂಪಿಕಲ್ಲಿ ಮೊಟ್ಟಮೊದಲ ಬಾರಿಗೆ ಬೆಳ್ಳಿ ಪದಕ ಪಡೆದ ವ್ಯಕ್ತಿ ರಾಜವರ್ಧನ ರಾಥೋಡ.

🟣 ಒಲಂಪಿಕ್ ನಲ್ಲಿ ಮೊದಲ ಬಾರಿಗೆ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡನು ಅಭಿನವ್ ಬಿಂದ್ರ ಶೂಟಿಂಗ್ ಆಟಗಾರ.

🟣 2004ರಲ್ಲಿ ಒಲಿಂಪಿಕ್ ನಡೆದಿದ್ದು ಗ್ರೀಸ್ ದೇಶದಲ್ಲಿ.

🟢 2008ರಲ್ಲಿ ಒಲಂಪಿಕ್ ನಡೆದಿದ್ದು ಚೀನಾದ ಬಿoಚಿಂಗ್ ನಲ್ಲಿ ಅದರಲ್ಲಿ ಭಾರತಕ್ಕೆ ಮೂರು ಪದಕ.

🟣 2012ರಲ್ಲಿ ಒಲಂಪಿಕ್ ನಡೆದಿದ್ದು ಇಂಗ್ಲೆಂಡ್ ನಲ್ಲಿ. ಇದರಲ್ಲಿ ಭಾರತಕ್ಕೆ ಆರು ಪದಕ ವಿಜಯಕುಮಾರ್ ಸುಶೀಲ್ ಕುಮಾರ್ ಮೇರಿಕುಂ, ಸೈನ ನೆಹ್ವಲ್ ಗಗನ ನಾರಂಗ್ ಯೋಗೇಶ್ವರ್ ದತ್ತ.

🟣 2016ರಲ್ಲಿ ಬ್ರಿಜಿಲ್ ನಡೆಯಿತು.ಇದರಲ್ಲಿ ಭಾರತಕ್ಕೆ ಎರಡು ಪದಕ ಪಿವಿ ಸಿಂಧು, ಸಾಕ್ಷಿ ಮಲ್ಲಿಕ.

 ⚫️ 2020ರಲ್ಲಿ ಒಲಂಪಿಕ್ ನಡೆಯಬೇಕಿತ್ತು ಕರೋಣ ಕಾರಣದಿಂದ ರದ್ದಾಯಿತು.

🟢 2021ರಲ್ಲಿ ಜಪಾನ ರಾಜಧಾನಿ ಟೋಕಿಯೋದಲ್ಲಿ ನಡೆಯಲಿದೆ. ಇದರ ಒಂದು ದೇಯವಾಕ್ಯ united by emotiom.

🟣 2024 ರಲ್ಲಿ ಪ್ಯಾರಿಸ್ ನಲ್ಲಿ ನಡೆಯುತ್ತದೆ.

🔴 2028 ರಲ್ಲಿ ಲಾಸ್ ಎಂಜಲೀಸ್ ಎಂಬಲ್ಲಿ ನಡೆದಿದೆ.

✍️ಆದರೆ ಚಳಿಗಾಲದ ಒಲಂಪಿಕ್ 2022 ರಲ್ಲಿ ಚೀನಾದ ರಾಜಧಾನಿ ಬಿಜಿಂಗ್ ನಲ್ಲಿ ನಡೆಯಲಿದೆ.

🔵 2016ರ ಚಳಿಗಾಲದ ಒಲಂಪಿಕ್ ಇಟಲಿಯಲ್ಲಿ ನಡೆದಿದೆ.

✍️  ಪರಸ್ತುತ ಎಲ್ಲಿವರೆಗೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಂದಂತ ಒಟ್ಟು ಪದಕಗಳು 28.🏅🏅

♻️ 2021 ಜಪಾನ್ ದೇಶದ ರಾಜಧಾನಿ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟದಲ್ಲಿ ಉದ್ಘಾಟನಾ ಸಮಾರಂಭವನ್ನು ಮೇರಿಕೋಮ ಮತ್ತು ಭಾರತದ ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್ ಅವರು ಆಯ್ಕೆಯಾಗಿದ್ದಾರೆ.

♻️ 2021 ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಈಜುಗಾರ್ತಿ ಮಾನ ಪಾಟೀಲ್.

♻️ 2021ರ ಜಪಾನ್ ಟೋಕಿಯೋದಲ್ಲಿ  ಅರ್ಹತೆ ಪಡೆದಿದ್ದ ಕುಸ್ತಿ ಪುಟ ಇತ್ತೀಚಿಗೆ ನಿಷೇಧಕ್ಕೆ ಒಳಗಾಗಿದ್ದಾರೆ. ಯಾರು ಅಂದ್ರೆ ಸುಶೀಲ್ ಕುಮಾರ್.

♻️ 2021 ಜಪಾನ್ ಟೋಕಿಯೋ ಅರ್ಹತೆ ಪಡೆದ ಮೊದಲ ಗಲ್ಫ್ ಆಟಗಾರ ಅದಿತಿ ಅಶೋಕ.

♻️ 2021 ಟೋಕಿಯೋ ಒಲಿಂಪಿಕ್ ಪ್ರೇರಣ ಗೀತೆ ಚಿಯರ್ ಫಾರ್ ಇಂಡಿಯಾ ಹಿಂದುಸ್ತಾನ ವೇ. ಈ ಗೀತೆಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಉದ್ಘಾಟಿಸಿದ್ದಾರೆ.

ಈ ಗೀತೆಯನ್ನು ಹಾಡಿದವರು ರಹಮಾನ್ ಮತ್ತು ಕೆ,ಎಂ ಬಾರ್ಲಿ ಎಂಬುದು ಹಾಡಿದ್ದಾರೆ.

♻️ 2024ರ ಒಲಂಪಿಕ್ಸ್  ಆತಿಥ್ಯ – ಫ್ರಾನ್ಸ್.

♻️ 2028ರ ಒಲಂಪಿಕ್ಸ್ ಆತಿಥ್ಯ – ಲಾಸ್ ಎಂಜಿಲೀಸ್.

♻️ 2032ರ ಒಲಂಪಿಕ್ಸ್  ಆತಿಥ್ಯ ಬ್ರಿಸ್ಟೆನ್

☘️1924 ರ ವಿಂಟರ್ ಒಲಿಂಪಿಕ್ಸ್ ಅನ್ನು ಅಧಿಕೃತವಾಗಿ ಐ ಒಲಿಂಪಿಕ್ ವಿಂಟರ್ ಗೇಮ್ಸ್ ಎಂದು ಕರೆಯಲಾಗುತ್ತದೆ, ಇದು ಚಳಿಗಾಲದ ಬಹು-ಕ್ರೀಡಾ ಕಾರ್ಯಕ್ರಮವಾಗಿದ್ದು, ಇದನ್ನು 1924 ರಲ್ಲಿ ಫ್ರಾನ್ಸ್‌ನ ಚಮೋನಿಕ್ಸ್‌ನಲ್ಲಿ ನಡೆಸಲಾಯಿತು.

☘️1896 ರ ಬೇಸಿಗೆ ಒಲಿಂಪಿಕ್ಸ್ ಅನ್ನು ಅಧಿಕೃತವಾಗಿ ಗೇಮ್ಸ್ ಆಫ್ ದಿ ಒಲಿಂಪಿಯಾಡ್ ಎಂದು ಕರೆಯಲಾಗುತ್ತದೆ, ಇದು ಅಂತರರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದ್ದು, ಇದನ್ನು ಗ್ರೀಸ್‌ನ ಅಥೆನ್ಸ್‌ನಲ್ಲಿ 1896 ರ ಏಪ್ರಿಲ್ 6 ರಿಂದ 15 ರವರೆಗೆ ಆಚರಿಸಲಾಯಿತು. ಇದು ಆಧುನಿಕದಲ್ಲಿ ನಡೆದ ಮೊದಲ ಒಲಿಂಪಿಕ್ ಕ್ರೀಡಾಕೂಟ ಯುಗ.

☘️ಉಂಗುರಗಳು 5 ಇಂಟರ್ಲಾಕಿಂಗ್ ಉಂಗುರಗಳಿಂದ ಕೂಡಿದ್ದು, ಬಿಳಿ ಮೈದಾನದಲ್ಲಿ ಬಣ್ಣದ ನೀಲಿ ಹಳದಿ ಕಪ್ಪು ಹಸಿರು ಮತ್ತು ಕೆಂಪು ಬಣ್ಣವನ್ನು “ಒಲಿಂಪಿಕ್ ರಿಂಗ್” ಎಂದು   ಕರೆಯಲಾಗುತ್ತದೆ. ಅಂಗವು ಐದು ವಿಶ್ವ ಖಂಡಗಳನ್ನು ಪ್ರತಿನಿಧಿಸುತ್ತದೆ, ಆಫ್ರಿಕಾ, ಏಷ್ಯಾ, ಅಮೆರಿಕ, ಯುರೋಪ್ ಮತ್ತು ಓಷಿಯಾನಿಯಾ. ನೀಲಿ ಉಂಗುರವು ಯುರೋಪ್, ಕೆಂಪು ಅಮೆರಿಕ, ಹಳದಿ ಏಷ್ಯಾ, ಕಪ್ಪು ಆಫ್ರಿಕಾ ಮತ್ತು ಹಸಿರು, ಆಸ್ಟ್ರೇಲಿಯಾ ಮತ್ತು ಓಷಿಯಾನಿಯಾವನ್ನು ಪ್ರತಿನಿಧಿಸುತ್ತದೆ.

☘️ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸ್ವಿಟ್ಜರ್ಲೆಂಡ್ನ ಲೌಸೇನ್ ಮೂಲದ ಖಾಸಗಿ ಸರ್ಕಾರೇತರ ಸಂಸ್ಥೆಯಾಗಿದೆ.

☘️ಥಾಮಸ್ ಬಾಚ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಒಂಬತ್ತನೇ ಮತ್ತು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ ಮತ್ತು ಜರ್ಮನ್ ಒಲಿಂಪಿಕ್ ಕ್ರೀಡಾ ಒಕ್ಕೂಟದ ಕಾರ್ಯಕಾರಿ ಮಂಡಳಿಯ ಮಾಜಿ ಸದಸ್ಯರಾಗಿದ್ದಾರೆ.

☘️ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಸೇರ್ಪಡೆಯಾದ ಮೊದಲ ಭಾರತೀಯ ಮಹಿಳೆ ನೀತಾ ಅಂಬಾನಿ

☘️ ಭಾರತೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಮುಖ್ಯಸ್ಥ ನರಿಂದರ್ ಬಾತ್ರಾ ಅವರನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

☘️ವೇಟ್‌ಲಿಫ್ಟಿಂಗ್‌ನಲ್ಲಿ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. 

☘️ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ Mr. ಅಭಿನವ್ ಬಿಂದ್ರಾ

ಒಲಿಂಪಿಕ್ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಪಡೆದ ಭಾರತೀಯ ಮಹಿಳೆಯರ

💐 ಕರ್ಣ ಮಲ್ಲೇಶ್ವರಂ 

ಪದಕ- ಕಂಚಿನ ಪದಕ

ವರ್ಷ – 2000 ರಲ್ಲಿ ಸಿಡ್ನಿ ಯಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಡೆದರು

 

ರಾಜ್ಯ – ತಮಿಳುನಾಡು

ಗೇಮ್ಸ್ – ವೆಟ್ ಲಿಪ್ಟರ್ 

ಖ್ಯಾತಿ – ಈ ಕ್ರೀಡೆಯಲ್ಲಿ ಪದಕ ಪಡೆದ ಮೊದಲ ಮಹಿಳೆ 

💐 ಮೀರುಬಾಯಿ ಚಾನು 

ಪದಕ – ಬೆಳ್ಳಿ ಪದಕ

ವರ್ಷ – 2021 ರಲ್ಲಿ ನಡೆದ   ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಡೆದರು

ರಾಜ್ಯ – ಮಣಿಪುರ

ಗೇಮ್ಸ್ – ವೆಟ್ ಲಿಪ್ಟರ್ 

ಖ್ಯಾತಿ – ವೈಟ್ ಲಿಪ್ಟರ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ಮೊದಲ ಮಹಿಳೆ

ಒಲಿಂಪಿಕ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ಎರಡನೇ  ‌ಮಹಿಳೆ ಆಗಿ ಹೊರಹೊಮ್ಮಿದ್ದಾರೆ .

(ಮೊದಲ ಮಹಿಳೆ – ಪಿ ವಿ ಸಿಂದು)…

Gagan B

Hello friends, I am the writer and founder of this blog and share information about Free Job Alerts, Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
100% Free SEO Tools - Tool Kits PRO
WhatsApp

ಉಚಿತ ಉದ್ಯೋಗ ಮಾಹಿತಿ

ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಜಾಯಿನ್ ಆಗಿ. ಧನ್ಯವಾದಗಳು

Powered by Spardhanews.com