PSI and FDA important Question and Answers

By Gagan B

Updated On:

Table of Contents

 

PSI and FDA important Question and Answers 

“PSI”  ಮತ್ತು”FDA” ಪರೀಕ್ಷೆಯಲ್ಲಿ ಕೇಳಿರುವ ಭೂಗೋಳ ಶಾಸ್ತ್ರದ ಪ್ರಶ್ನೋತ್ತರಗಳು📚🌻✨

1) “ಬಿರುಕು ಕಮರಿಯಲ್ಲಿ” ಹರಿಯುವ ನದಿ ಯಾವುದು? 

🔅 ನರ್ಮದಾ ನದಿ

2) ಗಂಗಾ ನದಿಯ ಅತಿ ದೊಡ್ಡ ಉಪನದಿ ಯಾವುದು? 

🔅 ಯಮುನಾ ನದಿ

PSI and FDA important Question and Answers


3) ಅರಬ್ಬಿ ಸಮುದ್ರದಲ್ಲಿರುವ ಭಾರತೀಯ ದ್ವೀಪಗಳ ಅತಿಪ್ರಮುಖ ಲಕ್ಷಣವೇನು? 

Telegram Group Join Now
WhatsApp Group Join Now

🔅 ಅವುಗಳು ಹವಳದ ಮೂಲಗಳಾಗಿವೆ

4) ತಾಮ್ರದ ಅದಿರು ದೊರಕುವ   “ಖೇತ್ರಿ” ಪ್ರದೇಶವು ಯಾವ ರಾಜ್ಯದಲ್ಲಿದೆ? 

🔅 ರಾಜಸ್ಥಾನ್

6) ಭಾರತದ ದಕ್ಷಿಣದ ತುತ್ತ ತುದಿಯ ಪರ್ವತ ಶ್ರೇಣಿ ಯಾವುದು? 

🔅 ಕಾರ್ಡಮಮ್ ಬೆಟ್ಟಗಳು

7) “ಟಿಬೆಟ್ ನ್  ಕೈಲಾಸ” ಪರ್ವತದಲ್ಲಿ ಉಗಮವಾಗುವ ನದಿಗಳು ಗುಂಪು? 

🔅 ಬರಹ್ಮಪುತ್ರ, ಸಟ್ಲೆಜ್ ಮತ್ತು ಸಿಂಧೊ

8) ದಕ್ಷಿಣ ಭಾರತದಲ್ಲಿ ಹರಿಯುವ ಅತಿ ಉದ್ದವಾದ ನದಿ ಯಾವುದು? 

🔅 ಗೋದಾವರಿ

9) ಡಿಸೆಂಬರ್ ತಿಂಗಳಲ್ಲಿ ಯಾವ ಸ್ಥಳವು ಸೌರ ಶಕ್ತಿಯನ್ನು ಪಡೆಯುತ್ತದೆ? 

🔅 ಚನ್ನೈ

10) ಭಾರತದ “ಸಕ್ಕರೆಯ ತೊಟ್ಟಿಲು” ಎಂದು ಯಾವ ರಾಜ್ಯವನ್ನು  ಕರೆಯುತ್ತಾರೆ? 

🔅 ಉತ್ತರಪ್ರದೇಶ

11) ಪಶ್ಚಿಮ ಬಂಗಾಳದ (west Bengal)  “ರಾಣಿಗಂಜ್” ಪ್ರದೇಶವು (Area)  ಯಾವ ಖನಿಜದ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ? 

🔅 ಕಲ್ಲಿದ್ದಲು

12) “ತೋಡ ಬುಡಕಟ್ಟು ಜನಾಂಗವು” ಎಲ್ಲಿ ಕಂಡುಬರುತ್ತಾರೆ? 

🔅 ತಮಿಳುನಾಡಿನ ನೀಲಗಿರಿ

13) “ವಜ್ರದ ಗಣಿಗಳು” ಯಾವ ರಾಜ್ಯದಲ್ಲಿವೆ? 

🔅 ಮಧ್ಯ ಪ್ರದೇಶ್

14) ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯಾವುದು? 

🔅 ಶಾಖೋತ್ಪನ್ನ ವಿದ್ಯುಚಕ್ತಿ

15)”ಬಾರಾಮುಲ” ಜಲ ವಿದ್ಯುತ್ ಯೋಜನೆ ಯಾವ ಸ್ಥಳದಲ್ಲಿದೆ? 

🔅 ಜಮ್ಮು ಮತ್ತು ಕಾಶ್ಮೀರ

16) ಪೊಂಗ್ ಆಣೆಕಟ್ಟನ್ನು  ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? 

🔅 ಬಯಾಸ್ ನದಿ

important ಕೇಂದ್ರಗಳು ಮತ್ತು 1857 ರ ದಂಗೆಯ ನಾಯಕರು

────────────────────━❥

❑ ದೆಹಲಿ ➭ ಬಹದ್ದೂರ್ ಷಾ ಜಾಫರ್

❑ ಬರೇಲಿ ➭ ಖಾನ್ ಬಹದ್ದೂರ್ ಖಾನ್

❑ ಕಾನ್ಪುರ್ ➭ ನಾನಾ ಸಾಹಿಬ್

❑ ಅರಾ (ಬಿಹಾರ) ➭ ಕುನ್ವರ್ ಸಿಂಗ್

❑ ಅವಧ್ ➭ ಹಜರತ್ ಮಹಲ್

❑ ಝಾನ್ಸಿ  ➭ ರಾಣಿ ಲಕ್ಷ್ಮಿಬಾಯಿ

❑ ಹರಿಯಾಣ ➭ ರಾವ್ ತುಲಾರಾಮ್

❑ ಸಂಬಲ್ ➭ ಸುರೇಂದ್ರ ಸಾಯಿ

❑ ಅಲಹಾಬಾದ್ ➭ ಲಿಯಾಕತ್ ಅಲಿ

❑ ಗ್ವಾಲಿಯರ್ / ಕಾನ್ಪುರ್ ➭ ತಾತ್ಯಾ ಟೊಪೆ

❑ ಲಕ್ನೋ ➭ ಬೇಗಂ ಹಜರತ್ ಮಹಲ್

❑ ಬರಾಕ್‌ಪೋರ್ ➭ ಮಂಗಲ್ ಪಾಂಡೆ

ಹಂಚಿಕೊಳ್ಳಿ ️ …..

👉  ಪರಚಲಿತ

 ‘ಸ್ಟಡಿ ಇನ್‌ ಇಂಡಿಯಾ ( study in India)’ ಕಾರ್ಯಕ್ರಮದಲ್ಲಿ  Program ಯೋಗ (yoga )  ಸೇರ್ಪಡೆ:-  ಧರ್ಮೇಂದ್ರ ಪ್ರಧಾನ್

================

ವಿದೇಶದಿಂದ ಭಾರತಕ್ಕೆ ಬಂದು ಅಧಿಕೃತವಾಗಿ ಯೋಗ ಕಲಿಯಲು ಬಯಸುವವರಿಗಾಗಿ ಸರ್ಕಾರದ ‘ಸ್ಟಡಿ ಇನ್ ಇಂಡಿಯಾ (study in India) ’ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಯೋಗ ತರಬೇತಿಯನ್ನು ( Training))  ಸೇರ್ಪಡೆಗೊಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್  ತಿಳಿಸಿದ್ದಾರೆ

=================

‘ಸ್ಟಡಿ ಇನ್ ಇಂಡಿಯಾ’study in India ಎನ್ನುವುದು ಭಾರತ ಸರ್ಕಾರದ ಪ್ರಮುಖ ( Important)  ಯೋಜನೆಯಾಗಿದೆ. ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ, ವಿದೇಶಾಂಗ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ (India)ವೈದ್ಯಕೀಯ (Medical) ಮಂಡಳಿಯ ಸಹಯೋಗದೊಂದಿಗೆ 2018ರ ಏಪ್ರಿಲ್‌ (April) ನಲ್ಲಿ ಪ್ರಾರಂಭಿಸಲಾಗಿದೆ’ ಎಂದು ತಿಳಿಸಿದರು.

✍️  *Note*👇

—————————————-

👉  ಉಪನಿಷತ್ ಎಂಬ ಶಬ್ದವು ” *ನಿಗೂಢ ಜ್ಞಾನ*” ಎಂಬ ಅರ್ಥ ನೀಡುತ್ತದೆ, 

🔹 “ಉಪ” ಎಂದರೆ *ಹತ್ತಿರ*

 🔸 “ನಿಷತ್” ಎಂದರೆ *ಕುಳಿತು ಕಲಿಯುವುದು*

====================

👉 ” *ಥೇರಾ ಪಂಥಿಗಳು*” :- 1)  ಜೈನಧರ್ಮದ ಪವಿತ್ರ ಕೃತಿ ಆಗಮಗಳನ್ನು ಪೂಜಿಸುತ್ತಿದ್ದರು

👉 ” *ಸಮ ಇಯಾಗಳು*” :- 2) ದಿಗಂಬರ ಪಂಗಡದಲ್ಲಿನ ಮೂರ್ತಿ (God) ಪೂಜಕರು. 

====================

👉ಬುದ್ದನು ಪ್ರಥಮ ಬಾರಿಗೆ ತನ್ನ 5 ಮಂದಿ(persons)  *ಶಿಷ್ಯಂದಿರಿಗೆ ಬೋಧಿಸಿದ್ದು *ವಾರಣಾಸಿಯ (Varanasi) ಸಾರಾನಾಥದಲ್ಲಿ* , ಅವುಗಳೆಂದರೆ👇

1.ಕೊಂಡಣ್ಣ 

2.ಏಪ್ಪು

3.ಭವ್ವಾಜಿ

4.ಆನ್ಸಾರಿ

5. ಮಹಾನಾಮ

====================

👉ಅಶೋಕನ ಶಿಲಾಶಾಸನಗಳು 

– *1825* ರಿಂದ ಈಚೆಗೆ ಪತ್ತೆಯಾದವು.

👉  ಅಶೋಕನ ಶಾಸನಗಳನ್ನು ಮೊದಲಿಗೆ ಓದಿದ ವಿದ್ವಾಂಸ – *ಜೇಮ್ಸ್ ಪ್ರಿನ್ಸೆಪ್* ( 1837)

====================

👉  ಕಟಿಲ್ಯನು ಗೂಢಾಚಾರರನ್ನು ” *ಗುದಪುರುಷ”* ಎಂದು ಉಲ್ಲೇಖಿಸಿದ್ದಾರೆ.

👉 ಗುಪ್ತ ಸಾಮ್ರಾಜ್ಯದ ಸ್ಥಾಪಕ –

 *ಶ್ರೀಗುಪ್ತ*

👉 ಭಾರತದ ನೆಪೋಲಿಯನ್ ಎಂದು *ಸಮುದ್ರಗುಪ್ತನನ್ನು*  ಕರೆಯುತ್ತಾರೆ. 

====================

👉  ಭಾರತದ ಮೇಲೆ ಅಲೆಕ್ಸಾಂಡರ್ ದಾಳಿ ಮಾಡಿದ ಮಾರ್ಗ

– ‘ *ಹಿಂದೂಕುಸ್ ಪರ್ವತ’ ಮತ್ತು ‘ಕೈಬರ್ ಕಣಿವೆ’* ಮೂಲಕ. 

👉 ಅಲೆಕ್ಸಾಂಡರ್ ದಾಳಿಯಿಂದಾಗಿ ಭಾರತ ಮತ್ತು ಯೂರೋಪಿನ ರಾಷ್ಟ್ರಗಳೊಡನೆ ಪ್ರಥಮ ಬಾರಿಗೆ ಮೂರು *ಭೂಮಾರ್ಗ* ಮತ್ತು ಒಂದು *ನೌಕಾಮಾರ್ಗ* ಸ್ಥಾಪಿತವಾದವು. 

==================

Gagan B

Hello friends, I am the writer and founder of this blog and share information about Free Job Alerts, Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
100% Free SEO Tools - Tool Kits PRO