PSI and FDA important Question and Answers
“PSI” ಮತ್ತು”FDA” ಪರೀಕ್ಷೆಯಲ್ಲಿ ಕೇಳಿರುವ ಭೂಗೋಳ ಶಾಸ್ತ್ರದ ಪ್ರಶ್ನೋತ್ತರಗಳು📚🌻✨
1) “ಬಿರುಕು ಕಮರಿಯಲ್ಲಿ” ಹರಿಯುವ ನದಿ ಯಾವುದು?
🔅 ನರ್ಮದಾ ನದಿ
2) ಗಂಗಾ ನದಿಯ ಅತಿ ದೊಡ್ಡ ಉಪನದಿ ಯಾವುದು?
🔅 ಯಮುನಾ ನದಿ
3) ಅರಬ್ಬಿ ಸಮುದ್ರದಲ್ಲಿರುವ ಭಾರತೀಯ ದ್ವೀಪಗಳ ಅತಿಪ್ರಮುಖ ಲಕ್ಷಣವೇನು?
🔅 ಅವುಗಳು ಹವಳದ ಮೂಲಗಳಾಗಿವೆ
4) ತಾಮ್ರದ ಅದಿರು ದೊರಕುವ “ಖೇತ್ರಿ” ಪ್ರದೇಶವು ಯಾವ ರಾಜ್ಯದಲ್ಲಿದೆ?
🔅 ರಾಜಸ್ಥಾನ್
6) ಭಾರತದ ದಕ್ಷಿಣದ ತುತ್ತ ತುದಿಯ ಪರ್ವತ ಶ್ರೇಣಿ ಯಾವುದು?
🔅 ಕಾರ್ಡಮಮ್ ಬೆಟ್ಟಗಳು
7) “ಟಿಬೆಟ್ ನ್ ಕೈಲಾಸ” ಪರ್ವತದಲ್ಲಿ ಉಗಮವಾಗುವ ನದಿಗಳು ಗುಂಪು?
🔅 ಬರಹ್ಮಪುತ್ರ, ಸಟ್ಲೆಜ್ ಮತ್ತು ಸಿಂಧೊ
8) ದಕ್ಷಿಣ ಭಾರತದಲ್ಲಿ ಹರಿಯುವ ಅತಿ ಉದ್ದವಾದ ನದಿ ಯಾವುದು?
🔅 ಗೋದಾವರಿ
9) ಡಿಸೆಂಬರ್ ತಿಂಗಳಲ್ಲಿ ಯಾವ ಸ್ಥಳವು ಸೌರ ಶಕ್ತಿಯನ್ನು ಪಡೆಯುತ್ತದೆ?
🔅 ಚನ್ನೈ
10) ಭಾರತದ “ಸಕ್ಕರೆಯ ತೊಟ್ಟಿಲು” ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
🔅 ಉತ್ತರಪ್ರದೇಶ
11) ಪಶ್ಚಿಮ ಬಂಗಾಳದ (west Bengal) “ರಾಣಿಗಂಜ್” ಪ್ರದೇಶವು (Area) ಯಾವ ಖನಿಜದ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ?
🔅 ಕಲ್ಲಿದ್ದಲು
12) “ತೋಡ ಬುಡಕಟ್ಟು ಜನಾಂಗವು” ಎಲ್ಲಿ ಕಂಡುಬರುತ್ತಾರೆ?
🔅 ತಮಿಳುನಾಡಿನ ನೀಲಗಿರಿ
13) “ವಜ್ರದ ಗಣಿಗಳು” ಯಾವ ರಾಜ್ಯದಲ್ಲಿವೆ?
🔅 ಮಧ್ಯ ಪ್ರದೇಶ್
14) ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯಾವುದು?
🔅 ಶಾಖೋತ್ಪನ್ನ ವಿದ್ಯುಚಕ್ತಿ
15)”ಬಾರಾಮುಲ” ಜಲ ವಿದ್ಯುತ್ ಯೋಜನೆ ಯಾವ ಸ್ಥಳದಲ್ಲಿದೆ?
🔅 ಜಮ್ಮು ಮತ್ತು ಕಾಶ್ಮೀರ
16) ಪೊಂಗ್ ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
🔅 ಬಯಾಸ್ ನದಿ
important ಕೇಂದ್ರಗಳು ಮತ್ತು 1857 ರ ದಂಗೆಯ ನಾಯಕರು
────────────────────━❥
❑ ದೆಹಲಿ ➭ ಬಹದ್ದೂರ್ ಷಾ ಜಾಫರ್
❑ ಬರೇಲಿ ➭ ಖಾನ್ ಬಹದ್ದೂರ್ ಖಾನ್
❑ ಕಾನ್ಪುರ್ ➭ ನಾನಾ ಸಾಹಿಬ್
❑ ಅರಾ (ಬಿಹಾರ) ➭ ಕುನ್ವರ್ ಸಿಂಗ್
❑ ಅವಧ್ ➭ ಹಜರತ್ ಮಹಲ್
❑ ಝಾನ್ಸಿ ➭ ರಾಣಿ ಲಕ್ಷ್ಮಿಬಾಯಿ
❑ ಹರಿಯಾಣ ➭ ರಾವ್ ತುಲಾರಾಮ್
❑ ಸಂಬಲ್ ➭ ಸುರೇಂದ್ರ ಸಾಯಿ
❑ ಅಲಹಾಬಾದ್ ➭ ಲಿಯಾಕತ್ ಅಲಿ
❑ ಗ್ವಾಲಿಯರ್ / ಕಾನ್ಪುರ್ ➭ ತಾತ್ಯಾ ಟೊಪೆ
❑ ಲಕ್ನೋ ➭ ಬೇಗಂ ಹಜರತ್ ಮಹಲ್
❑ ಬರಾಕ್‌ಪೋರ್ ➭ ಮಂಗಲ್ ಪಾಂಡೆ
ಹಂಚಿಕೊಳ್ಳಿ ️ …..
👉 ಪರಚಲಿತ
‘ಸ್ಟಡಿ ಇನ್ ಇಂಡಿಯಾ ( study in India)’ ಕಾರ್ಯಕ್ರಮದಲ್ಲಿ Program ಯೋಗ (yoga ) ಸೇರ್ಪಡೆ:- ಧರ್ಮೇಂದ್ರ ಪ್ರಧಾನ್
================
ವಿದೇಶದಿಂದ ಭಾರತಕ್ಕೆ ಬಂದು ಅಧಿಕೃತವಾಗಿ ಯೋಗ ಕಲಿಯಲು ಬಯಸುವವರಿಗಾಗಿ ಸರ್ಕಾರದ ‘ಸ್ಟಡಿ ಇನ್ ಇಂಡಿಯಾ (study in India) ’ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಯೋಗ ತರಬೇತಿಯನ್ನು ( Training)) ಸೇರ್ಪಡೆಗೊಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ
=================
‘ಸ್ಟಡಿ ಇನ್ ಇಂಡಿಯಾ’study in India ಎನ್ನುವುದು ಭಾರತ ಸರ್ಕಾರದ ಪ್ರಮುಖ ( Important) ಯೋಜನೆಯಾಗಿದೆ. ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ, ವಿದೇಶಾಂಗ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ (India)ವೈದ್ಯಕೀಯ (Medical) ಮಂಡಳಿಯ ಸಹಯೋಗದೊಂದಿಗೆ 2018ರ ಏಪ್ರಿಲ್ (April) ನಲ್ಲಿ ಪ್ರಾರಂಭಿಸಲಾಗಿದೆ’ ಎಂದು ತಿಳಿಸಿದರು.
✍️ *Note*👇
—————————————-
👉 ಉಪನಿಷತ್ ಎಂಬ ಶಬ್ದವು ” *ನಿಗೂಢ ಜ್ಞಾನ*” ಎಂಬ ಅರ್ಥ ನೀಡುತ್ತದೆ,
🔹 “ಉಪ” ಎಂದರೆ *ಹತ್ತಿರ*
🔸 “ನಿಷತ್” ಎಂದರೆ *ಕುಳಿತು ಕಲಿಯುವುದು*
====================
👉 ” *ಥೇರಾ ಪಂಥಿಗಳು*” :- 1) ಜೈನಧರ್ಮದ ಪವಿತ್ರ ಕೃತಿ ಆಗಮಗಳನ್ನು ಪೂಜಿಸುತ್ತಿದ್ದರು
👉 ” *ಸಮ ಇಯಾಗಳು*” :- 2) ದಿಗಂಬರ ಪಂಗಡದಲ್ಲಿನ ಮೂರ್ತಿ (God) ಪೂಜಕರು.
====================
👉ಬುದ್ದನು ಪ್ರಥಮ ಬಾರಿಗೆ ತನ್ನ 5 ಮಂದಿ(persons) *ಶಿಷ್ಯಂದಿರಿಗೆ ಬೋಧಿಸಿದ್ದು *ವಾರಣಾಸಿಯ (Varanasi) ಸಾರಾನಾಥದಲ್ಲಿ* , ಅವುಗಳೆಂದರೆ👇
1.ಕೊಂಡಣ್ಣ
2.ಏಪ್ಪು
3.ಭವ್ವಾಜಿ
4.ಆನ್ಸಾರಿ
5. ಮಹಾನಾಮ
====================
👉ಅಶೋಕನ ಶಿಲಾಶಾಸನಗಳು
– *1825* ರಿಂದ ಈಚೆಗೆ ಪತ್ತೆಯಾದವು.
👉 ಅಶೋಕನ ಶಾಸನಗಳನ್ನು ಮೊದಲಿಗೆ ಓದಿದ ವಿದ್ವಾಂಸ – *ಜೇಮ್ಸ್ ಪ್ರಿನ್ಸೆಪ್* ( 1837)
====================
👉 ಕಟಿಲ್ಯನು ಗೂಢಾಚಾರರನ್ನು ” *ಗುದಪುರುಷ”* ಎಂದು ಉಲ್ಲೇಖಿಸಿದ್ದಾರೆ.
👉 ಗುಪ್ತ ಸಾಮ್ರಾಜ್ಯದ ಸ್ಥಾಪಕ –
*ಶ್ರೀಗುಪ್ತ*
👉 ಭಾರತದ ನೆಪೋಲಿಯನ್ ಎಂದು *ಸಮುದ್ರಗುಪ್ತನನ್ನು* ಕರೆಯುತ್ತಾರೆ.
====================
👉 ಭಾರತದ ಮೇಲೆ ಅಲೆಕ್ಸಾಂಡರ್ ದಾಳಿ ಮಾಡಿದ ಮಾರ್ಗ
– ‘ *ಹಿಂದೂಕುಸ್ ಪರ್ವತ’ ಮತ್ತು ‘ಕೈಬರ್ ಕಣಿವೆ’* ಮೂಲಕ.
👉 ಅಲೆಕ್ಸಾಂಡರ್ ದಾಳಿಯಿಂದಾಗಿ ಭಾರತ ಮತ್ತು ಯೂರೋಪಿನ ರಾಷ್ಟ್ರಗಳೊಡನೆ ಪ್ರಥಮ ಬಾರಿಗೆ ಮೂರು *ಭೂಮಾರ್ಗ* ಮತ್ತು ಒಂದು *ನೌಕಾಮಾರ್ಗ* ಸ್ಥಾಪಿತವಾದವು.
==================