Spardha News paper Review

By Gagan B

Updated On:

Spardha News paper Review 

 ಕೃಷಿ ಮತ್ತು ಪೂರಕಕ್ಕಾಗಿ ರೈತರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳತ್ತ ಸಾಗುತ್ತಿದ್ದಾರೆ
ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೊಮ್ಮರ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಜಂಟಿಯಾಗಿ 93 ನೇ ಫೌಂಡೇಶನ್ ಆಫ್ ಐಸಿಎಆರ್ ಅನ್ನು ‘ಕಿಸಾನ್ ಶರತಿ’ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ರೈತರಿಗೆ ‘ಸರಿಯಾದ ಸಮಯದಲ್ಲಿ’ ಸೂಕ್ತ ಮಾಹಿತಿಯನ್ನು ಒದಗಿಸಲು ಪ್ರಾರಂಭಿಸಿದರು. ವಿಡಿಯೋ ಕಾನ್ಫರೆನ್ಸಿಂಗ್ ಅನ್ನು ಪ್ರಾರಂಭಿಸಲಾಯಿತು. ದಿನ.
Spardha News paper Review

 ❇️ಪೇಪರ್ ಅನಾಲಿಸಿಸ್ ಜುಲೈ 18

ಆಫ್ರಿಕನ್ ಗಾಂಧಿ ನೆಲ್ಸನ್ ಮಂಡೇಲಾ ಅವರ 103 103 ನೇ ಜನ್ಮ ದಿನಾಚರಣೆ 18 ಜುಲೈ 1918 ರಂದು ಜನಿಸಿದರು

ತೆಂಪು ಬುಡಕಟ್ಟಿನ ವರು 

*1993 ರಲ್ಲಿ ಕಪ್ಪು ವರ್ಣ ಬೇಧ ನೀತಿ ಹೋರಾಟಕ್ಕಾಗಿ ಕ್ಲರ್ಕ್ ಮತ್ತು ಮಂಡೇಲಾ ಅವರಿಗೆ ಜಂಟಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ

* 1990 ರಲ್ಲಿ ಭಾರತದ ಅತ್ಯುನ್ನತ *ಭಾರತ ರತ್ನ ಪ್ರಶಸ್ತಿ*  ನೀಡಲಾಗಿತ್ತು 

ಮೇ 10 1994 ರಲ್ಲಿ ನೆಲ್ಸನ್ ಮಂಡೇಲಾ ಅದ್ಯಕ್ಷರಾಗಿ ಆಯ್ಕೆ ಆದರು 

ನಿಧನ: 2013

Important Dates ಜಯ ಚಾಮ ರಾಜ ಒಡೆಯರ (Birthday)  ಜನ್ಮ ದಿನಾಚರಣೆ ಜುಲೈ 18 

ಕರ್ನಾಟಕದ ಪ್ರಪ್ರಥಮ ರಾಜ್ಯಪಾಲ 

ಜನನ : 1919 ಜುಲೈ 18

Telegram Group Join Now
WhatsApp Group Join Now

ಸಾಧನೆಗಳು : ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಆರಂಭವಾದ ಶರಾವತಿ ಜಲ ವಿದ್ಯುತ್ ಕೇಂದ್ರ ಪೂರ್ಣ ಗೊಳಿಸಿದರು 

ರಾಜ್ಯದಲ್ಲಿ ಮೊದಲ ಬಾರಿಗೆ ಪಂಚ ವಾರ್ಷಿಕ ಯೋಜನೆ ಜಾರಿಗೆ ತಂದು .ನೈರ್ಮಲ್ಯ .ಆರೋಗ್ಯ.ಸ್ವಚ್ಛತೆ ಗೆ ಆದ್ಯತೆ ನೀಡಲಾಯಿತು ಇದನ್ನು ಅನುಸರಿಸಿ 1952 ರಲ್ಲಿ ಪ್ರಧಾನಿ ನೆಹರೂ ಪಂಚ ವಾರ್ಷಿಕ ಯೋಜನೆ ಜಾರಿಗೆ ತಂದರು 

1942 ರಲ್ಲಿ ದೇಶ ದಲ್ಲೆ ಮೊದಲ ಬಾರಿಗೆ ಪ್ಯಾರಾಸೈಟ್ ಲ್ಯಾಬ್ ಸ್ಥಾಪಿಸಿದರು 

ಬೆಂಗಳೂರು ನಲ್ಲಿ ರಾಷ್ಟ್ರೀಯ ಕ್ಷಯ ರೋಗ ಸಂಸ್ಥೆ ಸ್ಥಾಪಿಸಿದರು 

✅ ಜಫ್ ಬಿಜೋಯಿ ಸ್ ಬಾಹ್ಯಾಕಾಶ ಯಾನ ಜುಲೈ 20 ರಂದು ಕೈಗೊಳ್ಳಲಿದ್ದು ಇವರೊಂದಿಗೆ ಆಲಿವರ್ ಡೆಮನ್ ಹಾಗೂ ಜೆಫ್ ಸಹೋದರ ಮಾರ್ಕ್ ಬಿಜಿಯಿಸ್ ಮಹಿಳಾ ಪೈಲೆಟ್ ವಾಲಿ ಪಂಕ್ ಪ್ರಯಾಣ ಬೆಳೆಸಲಿದ್ದಾರೆ 

ರಾಕೆಟ್ : ಬ್ಲೂ ವರ್ಜಿನ್ ಕಂಪನಿ

OFT ಯ 25 ಮೆಷಿನ್ ಗನ್ಗಳನ್ನು ಭದ್ರತಾ ಪಡೆಗಳಿಗೆ ಹಸ್ತಾಂತರಿಸಲಾಯಿತು

ಇಸ್ರೇಲ್ ತಂ್ರಜ್ಞಾನವನ್ನ ಬಳಸಿ ತಿರುಚನಪಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಘಟಕ “ಆರ್ಡಿನೆನ್ಸ್”  12. ಎಂಎಂ 25 ಮಷಿನ್ ಗನ್ ಗಳನ್ನ ಭಾರತೀಯ ನೌಕಾ ಸೇನೆ ಗೆ 15 ಹಾಗೂ ಭಾರತೀಯ ಕರಾವಳಿ ಪಡೆಗೆ 10 ಗನ್ ನೀಡಲಾಗಿದೆ 

✅ ವಾರ್ಮ್ ಲಸಿಕೆ – IISC  ಬೆಂಗಳೂರು ಮತ್ತು ಬಯೋಟೆಕ್ ಸಂಸ್ಥೆ ಮೈನ್ ವಕ್ಸ್ ನ ವಿಜ್ಞಾನಿಗಳು ಅಭಿವೃದ್ದಿ ಪಡಿಸಿದ್ದಾರೆ .

✅ಅಮೆರಿಕ ನಿರ್ಮಿತ ಎಂ ಎಚ್ – 60 R ಹೆಲಿಕ್ಯಾಪ್ಟರ್ ಭಾರತ  ಆಮದು 

ಎಂಎಚ್ -60 ಆರ್ 24 ಹೆಲಿಕಾಪ್ಟರ್‌ಗಳನ್ನು ಆಮದು ಮಾಡಿಕೊಳ್ಳಲು ಯುಎಸ್ ಲಾಕ್ಹೀಡ್ ಮಾರ್ಟಿನ್ ಕಂಪನಿಯೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು, ಇದೀಗ ಭಾರತಕ್ಕೆ 2 ಹೆಲಿಕಾಪ್ಟರ್‌ಗಳನ್ನು ಒದಗಿಸಿದೆ.

MH 60 R ಹೆಲಿಕ್ಯಾಪ್ಟರ್ ಗಳನ್ನು ಮೂಲತಃ LAMPS MARK 3 BLOCK 11 UPGRADE ಎಂದು ಕರೆಯಲಾಗುತ್ತದೆ

✅ಸರಿಯಾದ ಅಧ್ಯಕ್ಷನಾಗಿ 4 ನೆ ಅವಧಿಗೆ ಬಷರ್ ಅಸಾದ್ ಆಯ್ಕೆ 

ಸಿರಿಯಾ ದಲ್ಲಿ ಅಧ್ಯಕ್ಷರ ಅವಧಿ 7 ವರ್ಷ ಆಗಿರುತ್ತದೆ .

ಸಿರಿಯಾ ರಾಜಧಾನಿ: ಡಮಾಸ್ಕಸ್

✅ಅಮೆರಿಕಾದ ರ್ಯಾಪ್ ಗಾಯಕ ( Singer) – ಬಿಜ ಮಾರ್ಕಿ ನಿಧನ (No more)

ಅಮೆರಿಕದ ಜಸ್ಟ್ ಏ ಫ್ರೆಂಡ್ ಆಲ್ಬಂ ಜನಪ್ರಿಯ ಹಿಪ್ ಹಾಪ್ ಗಾಯಕ ( Singer)  ಬಿಜಾ ಮರ್ಕಿ ನಿಧನ (death)  ಹೊಂದಿದರು 

✅ಇತ್ತೀಚೆಗೆ ಅಂತಾರಾಷ್ಟ್ರೀಯ ಧಾರ್ಮಿಕ ಸ್ವತಂತ್ರ ಶೃಂಗ ಸಭೆ – ಅಮೆರಿಕದಲ್ಲಿ ಜರುಗಿತು 

ಭಾರತವನ್ನು “ವಿಶೇಷ ಕಾಳಜಿಯ ದೇಶ” ಎಂದು ಘೋಷಿಸುವುದನ್ನು ಸಭೆ ದೃ confirmed ಪಡಿಸಿತು.

ಕಾರಣ: ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ.

ಪರಿಣಾಮ: ಆದಾಗ್ಯೂ, ಘೋಷಣೆಯು ಪ್ರಬಲ ದೇಶಗಳಿಂದ ಆರ್ಥಿಕ ದಂಡವನ್ನು ಎದುರಿಸುತ್ತಿದೆ.

✅ಕಾವೇರಿ ಚಳುವಳಿ ಹರಿಕಾರ ರಾಜಕಾರಣಿ . ಸ್ವತಂತ್ರ ಹೋರಾಟಗಾರ ಜಿ ಮಾದೇಗೌಡರ ನಿಧನ 

ಅಪರಂಜಿ ಎಂಬುದು ಇವರ ಅಭಿನಂದನಾ ಗ್ರಂಥ ಆಗಿದೆ .

ಮೂಲತಃ ಮಂಡ್ಯ ಜಿಲ್ಲೆಯ ಯವರು 

ಇವರು 1942 ರ ಕ್ವಿಟ್ ಇಂಡಿಯಾ (india)  ಚಳುವಳಿಯಲ್ಲಿ ಭಾಗವಹಿಸಿ ಕರಪತ್ರಗಳನ್ನು (papers) ಹಂಚಿದರು 

ಕಾವೇರಿ ನದಿ ನೀರಿನ ವಿಚಾರದಲ್ಲಿ ಲೋಕಸಭೆಗೆ ರಾಜೀನಾಮೆ ನೀಡಿ ಧಿಕ್ಕರಿಸಿದ ಹೋರಾಟಗಾರ 

1963 ರ Mandya ದ ಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ( ABKS)ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು 

✅ಗುಜರಾತ್ ಕರ ಕುಶಲ ಉಸ್ಥವ 2021 ಮೈಸೂರಿನಲ್ಲಿ ನಡೆಸಲಾ ಗುತ್ತದೆ 

ಇಲ್ಲಿ ಸ್ವದೇಶಿ ನಿರ್ಮಿತ ಗುಜರಾತ್ ಮಾದರಿಯ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ .

✅ಇತ್ತೀಚೆಗೆ ಟಿಪ್ಪು ಜನ್ಮ ದಿನ ಡಿಸೆಂಬರ್ 1 1751 ಎಂದು ಇತಿಹಾಸಕಾರರು ಸ್ಪಷ್ಟ ಪಡಿಸಿದ್ದು ಇದಕ್ಕೂ ಮುಂಚೆ ನವೆಂಬರ್ 20 ರಂದು ಜನ್ಮದಿನ ಎಂದು ನಂಬಲಾಗಿತ್ತು 

✅ಟಪ್ಪುವಿನ ಜನ್ಮ ದಿನ ದ ಬಗ್ಗೆ ಸ್ವತಃ ಟಿಪ್ಪು ಬರೆದಿದ್ದ.  ” ಪತೆ ಉಲ್ ಮುಜಾಹಿದ್ದೀನ್ ಶೀರ್ಷಿಕೆಯಲ್ಲಿ ಬಯಲಾಗಿದೆ .

No ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ – ಸ್ವಿಸ್ ಜುರಿಚ್ ವಿಮಾನ ನಿಲ್ದಾಣದೊಂದಿಗೆ ಒಪ್ಪಂದ

ಎಸ್‌ಬಿಐ 3725 ಕೋಟಿ ರೂ.

✅ಜಫ್ ಬೀಜೋಯಿಸ್ ಬಾಹ್ಯಾಕಾಶ ಯಾನ ಯೋಜನೆ ಗೆ ತಯಾರಾಗುವ ವರ್ಜಿನ್ ವಿಮಾನ ನಿರ್ಮಾಣದಲ್ಲಿ ಭಾರತೀಯ ಮೂಲದ ಸಂಜಲ್ ಗವಾಂ ಡೇ ಗೆ ಸ್ಥಾನ ಪಡೆದಿದ್ದಾರೆ

Gagan B

Hello friends, I am the writer and founder of this blog and share information about Free Job Alerts, Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
Best Wordpress Adblock Detecting Plugin | CHP Adblock
WhatsApp

ಉಚಿತ ಉದ್ಯೋಗ ಮಾಹಿತಿ

ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಜಾಯಿನ್ ಆಗಿ. ಧನ್ಯವಾದಗಳು

Powered by Spardhanews.com